Ad image

ಮಕ್ಕಳನ್ನು ಶಿಕ್ಷಣವಂತರನ್ನಾಗಿಮಾಡಿ ಡಾ”ಪುರಷೊತ್ತನಂದಪುರಿ ಸ್ವಾಮಿಜಿ.

Vijayanagara Vani
ಮಕ್ಕಳನ್ನು ಶಿಕ್ಷಣವಂತರನ್ನಾಗಿಮಾಡಿ ಡಾ”ಪುರಷೊತ್ತನಂದಪುರಿ ಸ್ವಾಮಿಜಿ.

ಮೊಳಕಾಲ್ಮೂರು: ತಾಲೂಕಿನ ಮಾಚೇನಹಳ್ಳಿ ಗ್ರಾಮದಲ್ಲಿ ರಾಜ ಋಷಿ ಭಗೀರಥ ಜಯಂತಿಯನ್ನು ಆಚರಿಸಲಾಯಿತು.

ಡಾ. ಪುರುಷೋತ್ತಮನಂದ ಪುರಿ ಮಹಾ ಸ್ವಾಮೀಜಿಗಳು ಕಾರ್ಯಕ್ರಮವನ್ನು ಉದ್ಗಾಟಿಸಿ ಮಾತನಾಡಿದ ಅವರು ಉಪ್ಪಾರ ಸಮಾಜ ಶೈಕ್ಷಣಿಕವಾಗಿ ಆರ್ಥಿಕ ವಾಗಿ ರಾಜಕೀಯ ವಾಗಿ ಆತ್ಯಂತ ಹಿಂದುಳಿದಿದೆ. ಭಗೀರಥ ಜಯಂತಿಯ ಆಚರಣೆ ಮೂಲಕ ‌ಭಗೀರಥ ಮಹರ್ಷೀಯವರ ಆದರ್ಷಗಳನ್ನು ತೀಳಿದು ಹಿರಿಯರಿಗೆ ಗೌರವ ನೀಡುವ ಮೂಲಕ ಸಂಘಟಿತರಾಗಬೇಕು. ದುಷ್ಚಟಗಳನ್ನು ಬಿಟ್ಟುಹಾಕಿ ಇಂದಿನಿಂದ ನಿಮ್ಮ ದೂಷ್ಚಟಗಳನ್ನು ನಮ್ಮ ಜೋಳಿಗಿಗೆ ಹಾಕಿ ಮಕ್ಕಳಿಗೆ ಶಿಕ್ಷಣ ಕೊಡಿ ಮಕ್ಕಳಿಗೆ ಆಸ್ತಿ ಮಾಡುವದಕ್ಕಿಂತ ಮಕ್ಕಳನ್ನೆ ಆಸ್ತಿ ಮಾಡಿ.
ಚಿತ್ರದುರ್ಗ ಭಗೀರಥ ಉಪ್ಪಾರ ಸಂಘದ ನಿಕಟ ಪೂರ್ವ ಜಿಲ್ಲಾದ್ಯಕ್ಷ ಆರ್ ಮೂರ್ತಿ ಮಾತನಾಡಿ ನಮ್ಮ ಸಮಾಜದ ಜಗದ್ಗುರು ಪುರುಶೊತ್ತಮನಂದ ಶ್ರೀ ಗಳು ನಡೆದಾಡುವ ದೇವರು ಇದ್ದಂತೆ ಸಮಾಜದ ಏಳಿಗೆಗಾಗಿ ಸ್ವಾಮಿಜಿಗಳು ಕಾಲಿಗೆ ಚಕ್ರಕಟ್ಟಿಕೊಂಡು ಹಗಲು ರಾತ್ರಿ ದೇಶದ ಉದ್ದಗಲಕ್ಕೂ ತಿರುಗಿ ಸಮಾಜದ ಏಳಿಗೆಗಾಗಿ ಶ್ರಮಿಸುತ್ತಿದ್ದಾರೆ.
ಮಕ್ಕಳಿಗಾಗಿ ವಸತಿ ಸಹಿತ ಶಿಕ್ಷಣ ಸಂಸ್ಥೆ ತೆಗೆಯುವ ಮೂಲಕ ಶಿಕ್ಷಣ ನೀಡ್ತಾಇದ್ದಾರೆ ನಾವು ಸಂಘಟಿತರಾಗುವ ಮೂಲಕ ಸಮಾಜದ ಏಳಿಗಿಗೆ ಶ್ರಮಿಸಿ ಸಬೇಕು ಎಂದರು .
ಕಾರ್ಯಕ್ರಮದಲ್ಲಿ ಕೆಪಿಸಿಸಿ ರಾಜ್ಯ ಕಾರ್ಯದರ್ಶಿ ಕೊಳಗಲ್ ಎರ್ರಿಸ್ವಾಮಿ , ಬಸವರಾಜಪ್ಪ ಹಂಪಯನ ಮಾಳಗಿ ಮೊಣಕಾಲ್ಮೂರು ತಾಲೂಕ ಅದ್ಯಕ್ಷ ಶ್ರೀ ಪತಿ ,ಮಾರುತಿ ಪರುಷರಾಮಂಪುರ ಬಳ್ಳಾರಿ ಕೃಷ್ಷಪ್ಪ,ಗ್ರಾ ಮಂ ಸದಸ್ಯರಾದ ತಿಪ್ಪೇಸ್ವಾಮಿ, ಸೇರಿದಂತೆ ಗ್ರಾಮದ ಸಮಾಜದ ಮುಖಂಡರು ಉಪಸ್ಥಿತಿ ತಿದ್ದರಿದ್ದರು.

Share This Article
error: Content is protected !!
";