ಲಿಂಗಸೂಗೂರು ಶಾಸಕರಿಗೆ ಕೋರನ ಪಾಸಿಟಿವ್

 

ವಿಜಯನಗರವಾಣಿ ಸುದ್ದಿ
ರಾಯಚೂರು ಜಿಲ್ಲೆ:

ಲಿಂಗಸುಗೂರ ಶಾಸಕ ಡಿ.ಎಸ್.ಹೂಲಗೇರಿ ಅವರಿಗೆ ಕೊರೋನಾ ದೃಡ.

ಸ್ವಯಂಪ್ರೇರಿತವಾಗಿ ಕೋರನ ಪರೀಕ್ಷೆ ಮಾಡಿಸಲಾಗಿ ಸೊಂಕು ದೃಡ ಪಟ್ಟ ಕಾರಣ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡಿಯತ್ತಿದ್ದಾರೆ.

ಇತ್ತೀಚಿಗೆ ಶಾಸಕರನ್ನು ಹಾಗೂ ಶಾಸಕರ ಕಾರ್ಯಲಯಕ್ಕೆ ಭೇಟಿ ನೀಡಿದ್ದ ಸಾರ್ವಜನಿಕರು ಮುನ್ನೆಚ್ಚರಿಕೆ ವಹಿಸಿ
ಸಂಪರ್ಕಿತರು ವೈದ್ಯರನ್ನು ಭೇಟಿಯಾಗಿ ಕೋವಿಡ್ -19ಪರೀಕ್ಷೆ ಮಾಡಿಸಿಕೊಳ್ಳಲು ಶಾಸಕರ ಆಪ್ತ ಸಹಾಯಕ ಶರಣ ಬಸವ ತಿಳಿಸಿದ್ದಾರೆ.
ಶಾಸಕರು ಹಾಗೂ ಆಪ್ತ ಸಹಾಯಕರನ್ನು ಸಾರ್ವಜನಿಕರು ತಮ್ಮ ಅತಿ ಅವಶ್ಯದ ಕೆಲಸಗಳಿಗೆ ದೂರವಾಣಿ ಮುಖಾಂತರ ಸಂಪರ್ಕಿಸಲು ತಿಳಿಸಿದ್ದಾರೆ.

Share and Enjoy !

Shares