ವಿಜಯನಗರವಾಣಿ ಸುದ್ದಿ
ಬಳ್ಳಾರಿ ಜಿಲ್ಲೆ:
ಸಿರುಗುಪ್ಪ : ವಿದ್ಯಾರ್ಥಿಗಳು ಹೆಚ್ಚಿನ ಅಂಕಗಳನ್ನು ಪಡೆಯುವ ಮೂಲಕ ಉತ್ತಮ ಭಾವಿಷ್ಯವನ್ನು ರೂಪಿಸಿ ಕೊಳುವಂತೆ ಮೈಸೂರಿನ ಸೊಸಲೆ ಶ್ರೀ ವ್ಯಾಸರಾಯಮಠದ ಶ್ರೀ ವಿದ್ಯಾ ವಿಜಯ ತೀರ್ಥರು ತಿಳಿಸಿದರು
ತಾಲೂಕಿನ ಕೆಂಚನಗುಡ್ಡ ಗ್ರಾಮದ ಶ್ರೀ ವಸುದೇಂದ್ರ ತಿರ್ಥ ಶ್ರೀಪಾದಂಗಳವರ ಮೂಲ ಬೃಂದವನ ಸನ್ನಿದನದಲ್ಲಿ ೨ಂ೧೯-೨೦ನೇ ಸಾಲಿನಲ್ಲಿ ಪಿ.ಯು.ಸಿ.ಹಾಗೂ ೧೦ನೇ ತರಗತಿಯ ವಾರ್ಷಿಕ ಪರೀಕ್ಷಯಲ್ಲಿ ಶೇ ೮೦ರಷ್ಟು ಅಂಕ ಪಡೆದ ವಿಪ್ರ ಸಮಾಜದ ವಿದ್ಯಾರ್ಥಿಗಳಿಗೆ ಪ್ರತಿಭ ಪುರಸ್ಕಾರ ಕಾರ್ಯಕ್ರಮದಲ್ಲಿ ಪ್ರಮಾಣ ಪತ್ರಗಳನ್ನು ವಿತರಿಸಿ ಮಾತನಾಡಿದ ಅವರು ಪ್ರತಿವರ್ಷ ವಿಪ್ರ ಸಮಾಜದ ವಿದ್ಯಾರ್ಥಿಗಳು ಹೆಚ್ಚಿನ ಅಂಕಗಳನ್ನು ಪಡೆಯುವಂತೆ ಪ್ರೋತ್ಸಹಿಸಲು ದಿ.ರಾಜಸಿಂಹರಾವ್,ದಿ.ಲಕ್ಷಿö್ಮÃಬಾಯಿ ಮತ್ತು ದಿ.ಶ್ರೀ ದಿ.ತಿಪ್ಪಣ್ಣಾಚಾರ್ ಇವರುಗಳಜ್ಞಾಪಕಾರ್ಥ ಅವರ ಕುಟುಂಬದ ಸದಸ್ಯರು ವಿದ್ಯಾರ್ಥಿಗಳಿಗೆ ಬಹುಮಾನ ಹಾಗೂ ಪ್ರಮಾಣ ಪತ್ರಳನ್ನು ನೀಡುತ್ತಬಂದಿದರೆ ಎಂದು ತಿಳಿಸಿದರು ಕಾರ್ಯಕ್ರಮದಲ್ಲಿ ಪ್ರಹ್ಲಾದ್ ಆಚಾರ್ ಕುಟುಂಬದವರು ಇದ್ದರು
೩-ಸಿರುಗುಪ್ಪ-೨:ಸಿರುಗುಪ್ಪ ತಾಲೂಕಿನ ಕೆಂಚನಗುಡ್ಡ ಗ್ರಾಮದ ಶ್ರೀ ವಸುದೇಂದ್ರ ತಿರ್ಥ ಶ್ರೀಪಾದಂಗಳವರ ಮೂಲ ಬೃಂದವನ ಸನ್ನಿದನದಲ್ಲಿ ೨ಂ೧೯-೨೦ನೇ ಸಾಲಿನಲ್ಲಿ ಪಿ.ಯು.ಸಿ.ಹಾಗೂ ೧೦ನೇ ತರಗತಿಯ ವಾರ್ಷಿಕ ಪರೀಕ್ಷಯಲ್ಲಿ ಶೇ ೮೦ರಷ್ಟು ಅಂಕ ಪಡೆದ ವಿಪ್ರ ಸಮಾಜದ ವಿದ್ಯಾರ್ಥಿಗಳಿಗೆ ಪ್ರತಿಭ ಪುರಸ್ಕಾರ ಕಾರ್ಯಕ್ರಮದಲ್ಲಿ ಪ್ರಮಾಣ ಪತ್ರಗಳನ್ನು ಮೈಸೂರಿನ ಸೊಸಲೆ ಶ್ರೀ ವ್ಯಾಸರಾಯಮಠದ ಶ್ರೀ ವಿದ್ಯಾ ವಿಜಯ ತೀರ್ಥರು ವಿತರಿಸಿದರು