ಮಾನವೀಯತೆ ಮೆರೆದ ಸಿರುಗುಪ್ಪ ಮುಖ್ಯ ವೇದ್ಯಾದಿಕಾರಿ ಡಿ.ದೇವರಾಜ

Share and Enjoy !

Shares
Listen to this article

 

ವಿಜಯನಗರವಾಣಿ ಸುದ್ದಿ:
ಬಳ್ಳಾರಿ ಜಿಲ್ಲೆ :

ಸಿರುಗುಪ್ಪ : ರಾಷ್ಟ್ರೀಯ ಹೆದ್ದಾರಿಯಲ್ಲಿ 150 ರಲ್ಲಿ ತೆಕ್ಕಲಕೊಟೆ ಯಿಂದ ಸಿರುಗುಪ್ಪಕಡೆ ಬರುತ್ತಿದ್ದ ದ್ವಿಚಕ್ರ ವಾಹನ ಸವಾರರು
ಆಯಾತಪ್ಪಿ ರಸ್ತೆಮೆಲೆ ಬಿದ್ದಿದ್ದರು.
ಸ್ವಲ್ಪ ದೂರದ ಹಿಂದೆಯೆ ತಮ್ಮ ಕಾರಿನಲ್ಲಿಯೆ ಬರುತ್ತಿದ್ದ ಸಿರುಗುಪ್ಪ ವೇದ್ಯಾದಿಕಾರಿ ಡಾ ಡಿ.ದೇವರಾಜ ಅವರು ಆಯತಪ್ಪಿ ಬಿದ್ದ ದ್ವಿಚಕ್ರವಾಹನ ಸವಾರರಿಗೆ ಅವರಿಗೆ ಸ್ಥಳದಲ್ಲಿಯೆ ಪ್ರಥಮ ಚಿಕಿತ್ಸೆ ನೀಡಿ.
ತಮ್ಮ ಕಾರಿನಲ್ಲಿಯೆ ಸಿರುಗುಪ್ಪ ನಗರದ ಸಾರ್ವಜನಿಕ ಆಸ್ಪತ್ರೆಗೆ ಕರೆದು ಕೊಂಡು ಬಂದು ಚಿಕಿತ್ಸೆ ನೀಡಿ ಮಾನವಿಯತೆ ಮೇರೆದಿದ್ದಾರೆ.

Share and Enjoy !

Shares