ವಿಜಯನಗರವಾಣಿ ಸುದ್ದಿ
ರಾಯಚೂರು ಜಿಲ್ಲೆ
ಲಿಂಗಸೂಗೂರು:ತಾಲೂಕು ಪಂಚಾಯತ್ ಸಂಭಾಗಣದಲ್ಲಿ ಇಂದು ನಡೆಯ ಬೇಕಾದ ಸಾಮಾನ್ಯಸಭೆ ಮುಂದೂಡಲಾಯಿತು.ಸದಸ್ಯರಿಗೆ ಸಭೆಯ ಮಾಹಿತಿ ಪತ್ರ ಮಾತ್ರ ನೀಡಿದ್ದಾರೆ.ಆದರೆ ಎರಡು ದಿನಗಳ ಮುಂಚೆ ಮಾಹಿತಿ ಪುಸ್ತಕವನ್ನು ನೀಡಿಲ್ಲವೇಂದು ಸದಸ್ಯರ ಮತ್ತು ಅಧಿಕಾರಿಗಳ ಮಧ್ಯೆ ಮಾತಿನ ಚಕಮುಕಿ ನಡೆಯಿತು ನಂತರ ಸರ್ವ ಸದಸ್ಯರ ಅನುಮತಿಯ ಮೇರೆಗೆ ಸೋಮುವಾರಕ್ಕೆ ಮುಂದೂಡಲಾಗಿದೆ ಎಂದು ತಾಲೂಕ ಪಂಚಾಯತಿ ಕಾರ್ಯನಿರ್ವಹಣ ಅಧಿಕಾರಿಗಳು ತಿಳಿಸಿದರು. ಈ ಸಂದಭ೯ದಲ್ಲಿ ತಾಲ್ಲೂಕು ಪಂಚಾಯಿತಿ ಸದಸ್ಯರುಗಳಾದ ಲಿಂಗರಾಜ ಹಟ್ಟಿ ತಿಮನಗೌಡ್ಧಬಸಮ್ಮಹಟ್ಥಿ ಯೂಂಕೂಬ ಬಸಮ್ಮ ಶಿವಣ್ಣ ಕೂಠ ಚಾಂದಬಿ ಬನ್ನಿಗೂಳ ನಿಂಗಮ್ಮನರಕಲ್ಲದನ್ನಿ ಇತರರು ಇದ್ದರು.