ಪ್ರದಾನಮಂತ್ರಿಯವರ ಜನ್ಮದಿನದ ಅಂಗವಾಗಿ ರಕ್ತದಾನ ಶಿಬಿರ

Share and Enjoy !

Shares
Listen to this article

 

ವಿಜಯನಗರವಾಣಿ ಸುದ್ದಿ
ಕೊಪ್ಪಳ ಜಿಲ್ಲೆ:

ಕಾರಟಗಿ: ಕನಕಗಿರಿ ಕ್ಷೇತ್ರದ ಯುವಮೋರ್ಚಾದವತಿಯಿಂದ ಮೋದಿಯವರ 70 ನೆ ಹುಟ್ಟುಹಬ್ಬದ ಪ್ರಯುಕ್ತ ಕಾರಟಗಿಯ ಶ್ರೀ ಸಿದ್ದೇಶ್ವರ ಬಯಲು ರಂಗಮಂದಿರದಲ್ಲಿ17-9-2020ರಂದು ಬೆಳಿಗ್ಗೆ 10-30 ರಿಂದ 4-30 ವರೆಗೆ ಅಂಜನಾದ್ರಿ ರಕ್ತ ಭಂಡಾರ ಇವರ ಸಂಯುಕ್ತಾಶ್ರಯದಲ್ಲಿ ರಕ್ತದಾನ ಶಿಬಿರ ಆಯೋಜಿಸಲಾಗಿದ್ದು.ಆಸಕ್ತರು ರಕ್ತದಾನ ಮಾಡಬಹುದಾಗಿದೆ ಈ ಕಾರ್ಯಕ್ರಮಕ್ಕೆ ಕಾರಟಗಿ ಯುವಮೋರ್ಚಾ ಪದಾಧಿಕಾರಿಗಳು ಮತ್ತು ಕನಕಗಿರಿ ಶಾಸಕ ಬಸವರಾಜ ದಡೇಸುಗೂರು ಮತ್ತು ಗಂಗಾವತಿ ಶಾಸಕ ಪರಣ್ಣ ಮನವಳ್ಳಿ ಇವರ ನೇತೃತ್ವದಲ್ಲಿ ನಡೆಯುವುದು ಎಂದು ಕಾರಟಗಿ ಮಂಡಲದ ಯುವ ಮೋರ್ಚ ಅಧ್ಯಕ್ಷ ಪಂಪನಗೌಡಜಂತಗಲ್ ತಿಳಿಸಿದ್ದಾರೆ.
ಜಮದಗ್ನಿ ಚೌಡಕಿ ರಮೇಶ ಹುಡೇದ, ರಮೇಶ ಸಾಲೋಣಿ ಅಭಿಷೇಕ್ ನಾಯಕ್, ಶಶಿ ಮೇದಾರ್, ಮಂಜುನಾಥ್ ಮಾಲಿಪಾಟೀಲ್ ಸಿದ್ದಾಪುರ ವೀರಭದ್ರಪ್ಪ ಕೂಡ್ಲೂರ್ ಬಸವರಾಜಪ್ಪ ಮೈಲಾಪುರ್, ಮೌನೇಶ್ ಸೇರಿದಂತೆ ಬಿಜೆಪಿ ಕಾರ್ಯಕರ್ತರು ಉಪಸ್ಥಿತರಿದ್ದರು.

I

Share and Enjoy !

Shares