ಪ್ರದಾನಮಂತ್ರಿಯವರ ಜನ್ಮದಿನ ಪ್ರಯುಕ್ತ ರಕ್ತದಾನ ಶಿಬಿರ

Share and Enjoy !

Shares
Listen to this article

 

ವಿಜಯನಗರವಾಣಿ ಸುದ್ದಿ
ರಾಯಚೂರು ಜಿಲ್ಲೆ

ಲಿಂಗಸೂಗೂರು :ಭಾರತೀಯ ಜನತಾ ಪಕ್ಷದ ಯವ ಮೋರ್ಚಾದ ವತಿಯಿಂದ ದೇಶದ ಪ್ರಧಾನ ಮಂತ್ರಿಗಳಾದ ಶ್ರೀ ನರೇಂದ್ರ ಮೋದಿಜೀ ಯವರ ಜನ್ಮದಿನದ ಪ್ರಯುಕ್ತ ರಕ್ತದಾನ ಶಿಬಿರವನ್ನು ಹಮ್ಮಿಕೋಳಾಗಿತ್ತು ಈ ಒಂದು ಕಾರ್ಯಕ್ರಮವನ್ನು ಯುವ ಮೋರ್ಚಾಧ್ಯಕ್ಷರಾದ ಈಶ್ವರ ಎಮ್ ವಜ್ಜಲ್ ರವರ ನೇತೃತ್ವದಲ್ಲಿ ನೇರವೇರಲ್ಲಾಯಿತ್ತು ಈ ಸಂದರ್ಭದಲ್ಲಿ ಯುವ ಮೋರ್ಚಾ ರಾಜ್ಯ ಕಾರ್ಯದರ್ಶಿಗಳಾದ ಶ್ರೀ ಅಮರೇಶ ರೈತ ಮಂಡಲ ಅಧ್ಯಕ್ಷರಾದ ವೀರನಗೌಡ ಪಾಟೀಲ್ ಲೆಕ್ಕಿಹಾಳ
ಹೀರಿಯರಾದ ಗೀರಿಮಲ್ಲನಗೌಡ ಮಾಲಿ ಪಾಟೀಲ್ ಡಾ.ಶಿವಬಸಪ್ಪ ಹೆಸರೂರು
ಪ್ರಧಾನ ಕಾರ್ಯದರ್ಶಿಗಳಾದ ಗೋವಿಂದ ನಾಯಕ ಹುಲ್ಲೇಶ ಸಾಹುಕಾರ್ ಓ ಬಿ ಸಿ ಜಿಲ್ಲಾಧ್ಯಕ್ಷರಾದ ಶಿವಕುಮಾರ್ ಕುಂಬಾರ ಮಹಿಳಾ ಮೋರ್ಚಾದ ಅಧ್ಯಕ್ಷರಾದ ಜಯಶ್ರೀ ಸಕ್ರಿ ಹಾಗೂ ಎಲ್ಲಾ ಮೋರ್ಚಾ ಅಧ್ಯಕ್ಷರು ಭಾಗವಹಿಸಿದರು

Share and Enjoy !

Shares