ನೀರಿನ ರಭಸವನ್ನು ಲೆಕ್ಕಿಸದೆ ಜನರನ್ನು ರಕ್ಷಿಸಿದ ಗ್ರಾಮ ಸಾಹಾಯಕ ಮತ್ತುಅವರ ಸ್ನೇಹಿತರು

Share and Enjoy !

Shares
Listen to this article

 

ವಿಜಯನಗರವಾಣಿ ಸುದ್ದಿ
ರಾಯಚೂರು ಜಿಲ್ಲೆ

ರಾಯಚೂರು ಜಿಲ್ಲೆಯ ರಾಯಚೂರು ತಾಲ್ಲೂಕಿನ ಇಡಪನೂರು ಗ್ರಾಮದ ಕಂದಾಯ ಇಲಾಖೆಯ ಗ್ರಾಮ ಸಹಾಯಕ ವೈ ರಮೇಶ್ ನಾಯಕ ಮತ್ತು ಅವರು ಸ್ನೇಹಿತರಾದ ಯಂಕಪ್ಪ ಸಾಗರ್ ಉಪ್ಪಾರ್ ಮತ್ತು ಇನ್ನೊಬ್ಬ ಸ್ನೇಹಿತ ಕೃಷ್ಣ ಜಿ ರಾತ್ರಿ ಸಮಯದಲ್ಲಿ ಒಂದು ಗಂಟೆ ಸಮಯದಲ್ಲಿ ಆ ನೀರಿನ ರಭಸದ ಲೆಕ್ಕಿಸದೆ ಅಲ್ಲಿನ ಜನಗಳಿಗೆ ಸಹಾಯ ಮಾಡಿ ಅವರ ಜೀವ ಅಂಗ ತೊರೆದು ಅಲ್ಲಿ ಜನಗಳ ರಕ್ಷಣೆ ಮಾಡಿದಂತಹ ವೈ ರಮೇಶ್ ನಾಯಕ ಗ್ರಾಮ ಸಹಾಯಕ ಇಡಪನೂರು ಇಂಥ ಪ್ರಾಮಾಣಿಕವಾಗಿ ಕೆಲಸ ಮಾಡಿದಂತಹ ಗ್ರಾಮ ಸಾಹಯಕನಿಗೆ ಊರಿನ ಜನರು ಎಲ್ಲ ಮೆಚ್ಚುಗೆ ವ್ಯಕ್ತಪಡಿಸುತ್ತಾರೆ ಇಂತಹ ನೌಕರರಿಗೆ ನಾವು ಪ್ರಶಸ್ತಿ ಕೊಡುವ ಜವಾಬ್ದಾರಿ ಒಂದು ಎಮ್ಮೆಯ ವಿಷಯ ಆದ್ದರಿಂದ ಇಂಥ ಪ್ರಾಮಾಣಿಕವಾಗಿ ಅಂತ ಸಮಯದಲ್ಲಿ ಜನಗಳ ರಕ್ಷಣೆ ಮಾಡಿರುವಂತಹ ಒಬ್ಬ ಇಡಪನೂರು ಗ್ರಾಮದ ಗ್ರಾಮ ಸಹಾಯಕರಗೆ ಗ್ರಾಮಸ್ಥರಾದ ಹಾಗೂ ಎಲ್ಲರೂ ಮೆಚ್ಚುಗೆ ವ್ಯಕ್ತಪಡಿಸುತ್ತಾರೆ

Share and Enjoy !

Shares