ಅಕ್ಕ ಮಹಾದೇವಿ ಮಹಿಳಾ ವಿಶ್ವವಿದ್ಯಾಲಯ ಘಟಿಕೋತ್ಸವ ಪದ್ಮಾವತಿ ಯತಗಲ್ , ಜಯಶ್ರೀಗೆ ತಲಾ 4 ಚಿನ್ನದ ಪದಕ

Share and Enjoy !

Shares
Listen to this article

 

ವಿಜಯನಗರವಾಣಿ ಸುದ್ದಿ
ರಾಯಚೂರು ಜಿಲ್ಲೆ

ಲಿಂಗಸೂಗೂರು ಬಿಜಾಪುರ ಅಕ್ಕ ಮಹಾದೇವಿ ಮಹಿಳಾ ವಿಶ್ವವಿದ್ಯಾಲಯದಲ್ಲಿ ಶನಿವಾರ ನಡೆದ 11 ನೇ ಘಟಿಕೋ ತ್ಸವದಲ್ಲಿ ಎಂ.ವಿ , ಕನ್ನಡ ವಿಭಾಗದ ಪದ್ಮಾವತಿ ಯಾತಗಲ್ಲ ತಲಾ 4 ಚಿನ್ನದ ಪದಕ ಪಡೆದರು
ಚಿನ್ನದ ಪದಕ ಪಡೆದು ಮಾತನಾಡಿದ ಅವರು
ನಮ್ಮದು ಕೃಷಿಕರ ಕುಟುಂಬ , ಜೊತೆಗೆ ಬಡತನವೂ ಇದೆ . ಆದರೆ , ನನ್ನ ಓದಿಗೆ ಯಾವತ್ತೂ ಕೊರತೆಯಾಗದಂತೆ ನನ್ನ ನೋಡಿಕೊಂಡರು . ನನ್ನ ಈ ಸಾಧನೆಗೆ ಅವರ ಶ್ರಮವೇ ಕಾರಣ , ಸಂಶೋಧಕಿ ಆಗಬೇಕೆಂಬ ಕನಸು ಹೊತ್ತುಕೊಂಡಿದ್ದೇನೆ ‘ ಎಂದು ರಾಯಚೂರು ಜಿಲ್ಲೆಯ ಲಿಂಗಸೂರು ತಾಲ್ಲೂಕಿನ ಕಸಬಾ ಲಿಂಗಸಗೂರು ಗ್ರಾಮದ ಪದ್ಮಾವತಿ ಯಾತ ಗಲ್ಲ ಹೇಳಿದರು . ‘ ಕೃಷಿಕರಾದ ತಂದೆ , ಹಾಗೂ ಅಣ್ಣ ಕಷ್ಟ ಪಟ್ಟು ದುಡಿದು ಅಕ್ಕಮಹಾದೇವಿ ಮಹಿಳಾ ವಿವಿ ಘಟಿಕೋತ್ಸವದಲ್ಲಿ ಪದ್ಮಾವತಿ ಯಾತಗಲ್ಲ ಅವರಿಗೆ ಪ್ರಭಾರ ಕುಲಪತಿ ಓಂಕಾರ ಕಾಕಡ 4 , ಚಿನ್ನದ ಪದಕ ಪದವಿ ಪ್ರಮಾಣಪತ್ರ ಪ್ರದಾನ ಮಾಡಿದರು ನನ್ನನ್ನು ಈ ಮಟ್ಟಕ್ಕೆ ತಂದಿದ್ದಾರೆ .ಇಂದು ಪ್ರದಾನ ವಾಗಿರುಈ ಪದಕಗಳನ್ನು ಅವರ ಶ್ರಮಕ್ಕೆ ಅರ್ಪಿಸುವೆಎಂದು ತಿಳಿಸಿದರು.

Share and Enjoy !

Shares