ಪೌರ ನೌಕರರ ಸಂಘದ ಅಧ್ಯಕ್ಷರಾಗಿ ಎರಡನೇ ಬಾರಿಗೆ ಶಿವಲಿಂಗ ಮ್ಯಾಗಳಮನಿಆಯ್ಕೆ

Share and Enjoy !

Shares

 

ವಿಜಯನಗರವಾಣಿ ಸುದ್ದಿ
ರಾಯಚೂರು ಜಿಲ್ಲೆ

ಲಿಂಗಸೂಗೂರು ; ಪೌರ ಸೆವಾ ನೌಕರರ ಸೇವಾ ಸಂಘದ ಭವನದಲ್ಲಿ ಇಂದು ನಡೆದ ಚುನಾವಣೆಯಲ್ಲಿ ಅವಿರೋಧವಾಗಿ ಆಯ್ಕಾಯಾದ ಶಿವಲಿಂಗ ಮ್ಯಾಗಳಮನಿ ಮಾತನಾಡಿ ನಾನ್ನಾನು ಸಂಘದ ಹಿತಾಸಕ್ತಿಗೆ ಬದ್ದನಾಗ್ಗಿ ಕೆಲಸ ಮಾಡುತ್ತೇನೆ ಸರ್ವ ಸದಸ್ಯರು ಹೆಳಿಗೆಗೆ ಸರ್ಕಾರದ ಸೌಲಭ್ಯಗಳನ್ನು ತರುವ ನಿಟ್ಟಿನಲ್ಲಿ ಸಂಪೂರ್ಣವಾಗಿ ಶ್ರಮಿಸುವುದಾಗ್ಗಿ ಹೇಳಿದರುಈ ಸಂದರ್ಭದಲ್ಲಿ ಪುರಸಭೆಯ ಮುಖ್ಯಾಧಿಕಾರಿ ಕೆ ಕೆ ಮುತ್ತಪ್ಪ ರಾಜಶೇಖರ್ ಪಾಟೀಲ್ ಸಲ್ಮಾನ್ ನಾಗರಾಜ್ ಹಸನ್ ನಾಗರಾಜ್ ಹಾಗೂ ಸಿಬ್ಬಂದಿ ವರ್ಗದವರು ಸೇರಿ ನೂತನ ಅಧ್ಯಕ್ಷರಿಗೆ ಅಭಿನಂದನೆ ಸಲ್ಲಿಸಿದರು.

Share and Enjoy !

Shares