ವಿಜಯನಗರ ವಾಣಿ ಸುದ್ದಿ:
ರಾಯಚೂರು ಜಿಲ್ಲೆ
ಸಿಂಧನೂರು: ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಹೊರಡಿಸಿರುವ
ಸುಗ್ಗೀವಾಜ್ಞೆ ಮೂಲಕ ರೂಪಿಸಿದ ಕಾಯ್ದೆಗಳು ರೈತ. ಕಾರ್ಮಿಕ. ಜನ ವಿರೋಧಿ ಕಾಯ್ದೆ ಎಂದು
ಹಿಂಪಡೆಯಲು ಆಗ್ರಹಿಸಿ
ಪ್ರಗತಿಪರ ಸಂಘಟನೆಗಳ ಒಕ್ಕೂಟ. ಕನ್ನಡಪರ ಸಂಘಟನೆಗಳ ಒಕ್ಕೂಟ.ರೈತ ಸಂಘಟನೆಗಳ ಸಮನ್ವಯ ಸಮಿತಿ ಕರೆ ನೀಡಿದ ಸಿಂಧನೂರು ಬಂದ್ ಗೆ ಜೆಡಿಎಸ್ ಪಕ್ಷ ವತಿಯಿಂದ ಮತ್ತು ನನ್ನ ಸಂಪೂರ್ಣ ಬೆಂಬಲ ಇರುತ್ತದೆ ಎಂದು ಮಾಜಿ ಸಚಿವ. ಶಾಸಕ ವೆಂಕಟರಾವ್ ನಾಡಗೌಡ ಹೇಳಿದರು