ಲಿಂಗಸೂಗೂರು ನಗರಕ್ಕೆ ಬಿ ಜೆ ಪಿ ರಾಜ್ಯಾದಕ್ಷರು ಬೆಟಿ

Share and Enjoy !

Shares
Listen to this article

 

ವಿಜಯನಗರವಾಣಿ ಸುದ್ದಿ
ರಾಯಚೂರು ಜಿಲ್ಲೆ

ಲಿಂಗಸುಗುರು :ನಗರದ ಮಾಜಿ ಶಾಸಕರಾದ ಮಾನಪ್ಪ ಡಿ ವಜ್ಜಲ್ ರವರ ನಿವಾಸಕ್ಕೆ ಭಾರತೀಯ ಜನತಾ ಪಕ್ಷದ ರಾಜ್ಯಾಧ್ಯಕ್ಷರಾದ ನಳಿನ್ ಕುಮಾರ್ ಕಟಿಲ್ ರವರು ಆಗಮಿಸಿ ಅಥಿತ್ಯವನ್ನ ಸ್ವೀಕರಿಸಿದರು ಈ ಸಂದರ್ಭದಲ್ಲಿ ಬೀದರ್ ಲೋಕಸಭಾ ಸದಸ್ಯರಾದ ಭಗವಂತ ಖೂಬಾ ಅರುಣ ಕುಮಾರಜೀ ಕರಿಯಪ್ಪ ವಜ್ಜಲ್ ಪಕ್ಷದ ಹಿರಿಯ ಮುಖಂಡರಾದ ಡಾ. ಶಿವಬಸಪ್ಪ ಹೆಸರೂರು ಗೀರಿಮಲ್ಲನಗೌಡ ಮಾಲಿ ಪಾಟೀಲ್ ಪಕ್ಷದ ಅಧ್ಯಕ್ಷರಾದ ವೀರನಗೌಡ ಪಾಟೀಲ್ ಮುಖಂಡರಾದ ಜಗನ್ನಾಥ ಕುಲಕರ್ಣಿ ಮುದುಕಪ್ಪ ನಾಯಕ ಇನ್ನೂ ಮುಂತ್ತಾದವರು ಭಾಗಿಯಾಗಿದ್ದರು

Share and Enjoy !

Shares