ಸಾರ್ವಜನಿಕ ಸ್ಥಳಗಳಲ್ಲಿ ಕೋವಿಡ್-19 ರಾಪಿಡ್ ಟೆಸ್ಟ್:ಮಂಜುನಾಥ್ ಭೋಗಾವತಿ,

Share and Enjoy !

Shares
Listen to this article

ವಿಜಯನಗರವಾಣಿ ಸುದ್ದಿ:
ರಾಯಚೂರು ಜಿಲ್ಲೆಸಿಂಧನೂರು :ಕೋವಿಡ್-19 ರಾಪಿಡ್ ಟೆಸ್ಟ್ ಮಾಡಲಾಗುತ್ತಿದ್ದು ಜನತೆ ಸಹಕರಿಸಲು ತಾಲೂಕು ದಂಡಾಧಿಕಾರಿ ಮಂಜುನಾಥ್ ಭೋಗಾವತಿ ಮನವಿಮಾಡಿದರು.ಸರ್ಕಾರಜಿಲ್ಲಾಧಿಕಾರಿಗಳಆದೇಶದಅನ್ವಯಮಾಹಮಾರಿ ಕೊರೋನ್ ವೈರಸ್ ತಡೆಗಟ್ಟಲು. ಜನತೆಯ ಆರೋಗ್ಯ ಕಾಪಾಡುವ ಹಿತದೃಷ್ಟಿಯಿಂದ .ಸಾರ್ವಜನಿಕ ಹೆಚ್ಚು ಸೇರುವ ಸ್ಥಳಗಳಲ್ಲಿ ಕೋವಿಡ್-19 ರಾಪಿಡ್ ಟೆಸ್ಟ್ ಮಾಡಲಾಗುತ್ತಿದ್ದು.ತಹಶಿಲ್ದಾರ ಕಚೇರಿ ಆವರಣದಲ್ಲಿ ಇಂದು ಪ್ರಾರಂಭ ಮಾಡಿದು.ನಾಳೆಯಿಂದ ನಗರಸಭೆ ಕಾರ್ಯಾಲಯ. ತರಕಾರಿ ಮಾರುಕಟ್ಟೆ. ಬಸ್‌ ಸ್ಟ್ಯಾಂಡ್. ಸೇರಿದಂತೆ ವಿವಿಧ ಕಚೇರಿಗಳಲ್ಲಿ ಕೋವಿಡ್-19 ರಾಪಿಡ್ ಟೆಸ್ಟ್ಮಾಡಲಾಗುವುದು. ಇದಕ್ಕೆ ಪ್ರತ್ಯೇಕ ತಂಡಗಳನ್ನು ರಚನೆ ಮಾಡಲಾಗಿದ್ದು ತಾಲುಕಿನ ಜನರು ಸಹಕರಿಸಲು ಮನವಿ ಮಾಡಿದರು.

Share and Enjoy !

Shares