ವಿಜಯನಗರವಾಣಿ ಸುದ್ದಿ
ರಾಯಚೂರು ಜಿಲ್ಲೆ
ಲಿಂಗಸ್ಗೂರು. ತಾಲೂಕಿನ ಯರಗೋಡಿ ಗ್ರಾಮದಲ್ಲಿ ಬಸಪ್ಪ ಹಾಲಭಾವಿ ಎಂಬುವರ ಗುಡಿಸಲಿಗೆ ಬೆಂಕಿ ಹತ್ತಿ ಸುಮಾರು2 ಲಕ್ಷ ರೂಪಾಯಿಿ ನಗದು ಮತ್ತು 30ಗ್ರಾಮ್ ಬಂಗಾರ. ರೇಷನ್ ಕಾಡ್ .ಆಧಾರ ಕಾಡ್ ಮತ್ತು ಸೇರಿದಂತೆ ಮನೆಯಲ್ಲಿ ರುವ ಸಾಮಾಗ್ರಿ ಸಮೆತ ಸೇರಿ ಗುಡಿಸಲು ಬೆಂಕಿಗೆ ಆಹುತಿಯಾಗಿದೆ ಎಂದು ಮನೆಮಾಲಿಕ ತಿಳಿಸಿದ್ದಾನೆಆಕಸ್ಮಿಕ ಬೆಂಕಿ ತಗಲಿಬಸಪ್ಪ ಹಾಲಭಾವಿ ಎಂಬುವವರಿಗೆ ಕುಟುಂಬಕ್ಕೆ ಸೇರಿದ್ದ ಅಪಾರ ಸಾಮಾನುಗಳು ಬೆಂಕಿಯ ಕೆನ್ನಾಲಿಗೆಗೆ ಆಹುತಿ ಆಗಿವೆಲಿಂಗಸೂರು ಅಗ್ನಿ ಶಾಮಕ ಸಿಬ್ಬಂದಿಯವರು ಬೆಂಕಿ ನಂದಿಸಿದ್ದರಿಂದ ಹೆಚ್ಚಿನ ಅಪಾಯ ತಪ್ಪಿದೆ ಎಂದು ಮಾಹಿತಿ ತಿಳಿದುಬಂದಿದೆ