ಸಿಂಧನೂರು ಪೋಲಿಸ್ ಠಾಣೆಗೆ ನೂತನ ಸಿಪಿಐ ಚಂದ್ರಶೇಖರ್ ಜಿ ಅದಿಕಾರ ಸ್ವಿಕಾರ

 

 

ವಿಜಯನಗರವಾಣಿ ಸುದ್ದಿ:
ರಾಯಚೂರು ಜಿಲ್ಲೆ

ಸಿಂಧನೂರು:ನಗರದ ಪೋಲಿಸ್ ಠಾಣೆ ಯಲ್ಲಿಇಂದು ಸಂಜೆ ಸಿಂಧನೂರು‌ ಪೋಲಿಸ್ ಠಾಣೆಗೆ‌ ನೂತನ ಸಿಪಿಐ ಚಂದ್ರಶೇಖರ್ ಜಿ, ಅಧಿಕಾರಿ ಸ್ವೀಕರಿಸಿದರು ನಂತರ ಮಾತನಾಡಿದ ಅವರು ಕೊರೋನ್ ವೈರಸ್ ಹರಡದಂತೆ ತಡೆಯುವ ಉದ್ದೇಶದಿಂದ ಸರ್ಕಾರ ಜಾರಿಗೆ ಮಾಡಿದ ನಿಯಮಗಳನ್ನು ಪ್ರತಿಯೊಬ್ಬರೂ ಪಾಲಿಸಬೇಕು ಎಂದು ಜೊತೆಗೆ ಮಾಸ್ಕ ಧರಿಸಿ. ಸಮಾಜಿಕ ಅಂತರ ಕಾಪಾಡಲು ಜನರಲ್ಲಿ ಮನವಿ ಮಾಡಿದರು
ಇನ್ನೂ ನಿರ್ಮಿತ ಸಿಂಧನೂರು ಪೊಲೀಸ್ ಠಾಣೆಯ ದಕ್ಷ ಅಧಿಕಾರಿ ಸಿಪಿಐ ಬಾಲಚಂದ್ರ ಲಕ್ಕಂ ಅವರಿಗೆ ‌
ನಗರ.ಗ್ರಾಮೀಣ. ತುರುವಿಹಾಳ. ಬಳಗಾನೂರ. ಸಂಚಾರಿ ಪೋಲಿಸ್ ಠಾಣೆಯ ಪೋಲಿಸ್ ಸಿಬ್ಬಂದಿ ಗಳಿಂದ ಗೌರವ ಪೂರ್ವ ಸನ್ಮಾನಿಸಿ ಬೀಳ್ಕೊಡುಗೆ ಕೊಡಲಾಯಿತು.
ಈ‌‌ ಸಂಧರ್ಭದಲ್ಲಿ ನಗರ ಪೋಲಿಸ್ ಠಾಣೆಯ ಪಿಎಸ್ಐ ವಿಜಯ ಕ್ರಿಷ್ಣ, ತುರುವಿಹಾಳ ಪೋಲಿಸ್ ಪಿಎಸ್ಐ ಎರಿಯಪ್ಪ,ಸಂಚಾರಿ ಪೋಲಿಸ್ ಠಾಣೆಯ ಪಿಎಸ್ಐ ಹುಲುಗಪ್ಪ ರಾಠೋಡ್, ಬಳಗಾನೂರ ಪೋಲಿಸ್ ಠಾಣೆಯ ಪಿಎಸ್ಐ ಶಂಭುಲಿಂಗಯ್ಯ ಹಿರೇಮಠ, ಪಾಲ್ಗೊಂಡಿದ್ದರು.

 

Share and Enjoy !

Shares