ಕರುನಾಡ ರಕ್ಷಣಾ ಸಮಿತಿ ರಾಜ್ಯಧ್ಯಕ್ಷರಾಗಿ ಸುಭಾಷ ವಾಯ್ ಚವ್ಹಾಣ ಚಿತಾಪುರ ಅಯ್ಕೆ

Share and Enjoy !

Shares
Listen to this article

 

ವಿಜಯನಗರವಾಣಿ ಸುದ್ದಿ
ರಾಯಚೂರು ಜಿಲ್ಲೆ

ಲಿಂಗಸೂಗೂರು :ಪಟ್ಟಣದಲ್ಲಿ ಕರುನಾಡ ರಕ್ಷಣಾ ಸಮಿತಿಯ ಕಛೇರಿಯನ್ನು ಶಿವಲಿಂಗಯ್ಯ ಸ್ವಾಮಿ ಮೇದಿನಾಪೂರು ಇವರು ಮಹಾತ್ಮಾ ಗಾಂಧೀಜಿ ಭಾವಚಿತ್ರಕ್ಕೆ ಪೂಜೆ ಸಲ್ಲಿಸುವುದರ ಮೂಲಕ ಕೇಂದ್ರ ಕಛೇರಿಯನ್ನು ಉದ್ಘಾಟನೆ ಮಾಡಿದರು ಈ ಸಂದರ್ಭದಲ್ಲಿ ಮಾತನಾಡಿದ ಸುಭಾಷ ವಾಯ್ ಚವ್ಹಾಣ ಅವರು ನಮ್ಮ ಸಂಘಟನೆಯು ಪ್ರತಿಯೊಂದು ಜಿಲ್ಲೆಯಲ್ಲಿ ತಮ್ಮದೆ ಆದ ಉದ್ದೇಶಗಳನ್ನಿಟ್ಟುಕೊಂಡು ನಮ್ಮ ರಾಜ್ಯದ ನೆಲ ಜಲ ಗುಡ್ಡಬೆಟ್ಟ ಖನಿಜ ಸಂಪತ್ತು ರಕ್ಷಣೆ ಮಾಡುವುದು ಅರಣ್ಯ ಸರೋವರ ರಕ್ಷಣೆ ದಲಿತರಿಗೆ ರೈತರಿಗೆ ನ್ಯಾಯ ಒದಗಿಸುವುದು ನೊಂದ ಬೆಂದ ಕಲಾವಿದರಿಗೆ ರಕ್ಷಣೆ ಮಾಡುವುದು ನಮ್ಮ ಸಂಘದಿಂದ ಸ್ವಚ್ಛತೆಯ ಬಗ್ಗೆ ಜನರಿಗೆ ತಿಳುವಳಿಕೆ ಮೂಡಿಸುವುದು ನಮ್ಮ ಸಂಘದ ಉದ್ದೇಶವಾಗಿರುತ್ತದೆ ಎಂದರು ಇದೆ ಸಂದರ್ಭದಲ್ಲಿ ನೂತನ ರಾಜ್ಯದ್ಯಕ್ಷರಾಗಿ ಸುಭಾಷ ವಾಯ್ ಚವ್ಹಾಣ ರಾಜ್ಯ ಸಮಿತಿ ಪದಾಧಿಕಾರಿಗಳ ಪದಗ್ರಹಣ ನಡೆಯಿತು ಗೌರವಾಧ್ಯಕ್ಷ ಪಿ ರಾಮಯ್ಯ ಜಂಟಿ ಗೌರವಾಧ್ಯಕ್ಷ ಶಶಿಧರ ಬಿಜೂರು ರಾಜ್ಯ ಉಪಾಧ್ಯಕ್ಷ ಬಿ ಹೆಚ್ ಮಂಜುನಾಥ ಪ್ರಧಾನ ಕಾರ್ಯದರ್ಶಿ ರವಿಚಂದ್ರನ್ ಸಂಘಟನಾ ಕಾರ್ಯದರ್ಶಿ ಪರಶುರಾಮ ಜಮಖಂಡಿ ಲೋಕೇಶ ಆರ್ ಕಾನೂನು ಸಲಹೆಗಾರ ಬಸವರಾಜ ಹೊಸುರು ಖಜಾಂಚಿ ವೀರನಗೌಡ ಪಾಟೀಲ್ ಕಾರ್ಯದಕ್ಷ ಯಲಗೂರಪ್ಪ ರಾಜ್ಯ ಸದಸ್ಯರು ಮಂಜುನಾಥ ಹೊಸಮನಿ ಸದಾಶಿವ ಹರಿಜನ ಮಹಾಂತಯ್ಯ ಮೇನದಾಳಮಠ ಬರಮಣ್ಣ ಕಸಕಸಿ ದ್ಯಾಮಣ್ಣ ಕಾಟಾಪೂರು ಅಭಿಮನ್ಯು ಗುಲ್ಬರ್ಗ ಮಾನಪ್ಪ ಕಟಬರ್ ಶಂಕರ್ ಮೇಗಿಲಮನಿ ಆಯ್ಕೆ ಮಾಡಲಾಯಿತು ಈ ಸಂದರ್ಭದಲ್ಲಿ ಕಾಂಗ್ರೇಸ್ ಮುಖಂಡ ಪರಶುರಾಮ ನಗನೂರು ಪುರಸಭೆ ಸದಸ್ಯ ಗೌಪ್ ಗ್ಯಾರಂಟಿ ಶರಣಪ್ಪ ಮೇದಿನಾಪೂರು ಶಶಿಧರ ಬಿಜೂರು ಬಸವರಾಜ ಈಚನಾಳ ಮಂಜುನಾಥ ಹೊಸಮನಿ ವಿಜಯದಾಸ ನವಲಿ ಹನುಮಂತ ನರಕಲದಿನ್ನಿ ಶರಣಬಸವ ಭೂಪೂರು ಇನ್ನಿತರರು ಇದ್ದರು.

Share and Enjoy !

Shares