ಕರೋನಾ ವೈರಸ್ ತಡೆಗಟ್ಟಲು ಮಾಸ್ಕಧರಿಸಿ ಸ್ಯಾನಿಟೆಸರ್ ಬಳಸಿ ಸಮಾಜಿ ಅಂತಾರ ಕಾಪಾಡಿ :ಹಿರಿಯ ಸಿವಿಲ್ ನ್ಯಾಯಾಧೀಶರಾದ ಸಿ.ವಿ ಸನ್ನತ್

Share and Enjoy !

Shares
Listen to this article

 

ವಿಜಯನಗರ ವಾಣಿ ಸುದ್ದಿ:
ರಾಯಚೂರು ಜಿಲ್ಲೆ

ಸಿಂಧನೂರು:ಮಾಸ್ಕ್ ಧರಿಸಿ.ಸ್ಯಾನಿಟೈಸರ್ ಬಳಸಿ.
ಸಾಮಾಜಿಕ ಅಂತಾರ ಕಾಪಾಡಿಕೊಂಡು ಕೊರೋನ್ ವೈರಸ್ ಹರಡದಂತೆ ತಡೆಗಟ್ಟಿ ಹಿರಿಯ ಸಿವಿಲ್ ನ್ಯಾಯಾಧೀಶರಾದ ಗೌರವಾನ್ವಿತ ಸಿ.ವಿ ಸನ್ನತ್ ಹೇಳಿದರು .
ನಗರದ ಕೋರ್ಟ್ ಆವರಣದ ಮುಂದೆ ಇಂದು ಹಿರಿಯ ಸಿವಿಲ್ ನ್ಯಾಯಾಧೀಶರಾದ ಗೌರವಾನ್ವಿತ ಸಿ.ವಿ ಸನ್ನತ್ ರವರ ಅಧ್ಯಕ್ಷತೆಯಲ್ಲಿ ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರ ಬೆಂಗಳೂರು .
ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ ತಾಲ್ಲೂಕು ಕಾನೂನು ಸೇವಾ ಸಮಿತಿ . ತಾಲ್ಲೂಕು ನ್ಯಾಯವಾದಿಗಳ ಸಂಘ ಹಾಗೂ ತಾಲೂಕು ಸಾರ್ವಜನಿಕ ಆರೋಗ್ಯ ಇಲಾಖೆ ಮತ್ತು ನಗರಸಭೆ ಕಾರ್ಯಾಲಯ ಸಿಂಧನೂರು ಇವರ ಸಂಯುಕ್ತ ಆಶ್ರಯದಲ್ಲಿ ಕೊರೊನ್ ಜಾಗೃತಿ ಜಾತ ಆಯೋಜಿಸಲಾಗಿತ್ತು.
ಈ ಕಾರ್ಯಕ್ರಮವನ್ನು ಪ್ರತಿಜ್ಞಾವಿಧಿ ಬೋಧಿಸಿ
ಸಾರ್ವಜನಿಕರಿಗೆ ಮಾಸ್ಕ್ ವಿತರಣೆ ಮಾಡುವ ಮೂಲಕ ಚಾಲನೆ ನೀಡಲಾಯಿತು.
ನಂತರ ಮಾತನಾಡಿದ ಹಿರಿಯ ಸಿವಿಲ್ ನ್ಯಾಯಾಧೀಶರಾದ ಗೌರವಾನ್ವಿತ ಸಿ.ವಿ ಸನ್ನತ್ ರವರು ಸಾರ್ವಜನಿಕರು ಕೋವಿಡ್-19 ರಿಂದ ಯಾವ ರೀತಿ ಮುಕ್ತರಾಗಬೇಕು ಎಂಬ ನಿಟ್ಟಿನಲ್ಲಿ ಜಾಗೃತಿ ಮೂಡಿಸುವ ಉದ್ದೇಶದಿಂದ ಈ ಜಾಗೃತಿ ಜಾತ ಹಮ್ಮಿಕೊಳ್ಳಲಾಗಿದೆ.ಜನರು ಮಾಸ್ಕ್..ಸ್ಯಾನಿಟೈಸರ್ ಬಳಸಿ. ಸಾಮಾಜಿಕ ಅಂತಾರ ಕಾಪಾಡಿಕೊಂಡು ಕೊರೋನ್ ವೈರಸ್ ಹರಡದಂತೆ ತಡೆಗಟ್ಟಿ ಮನವಿ ಮಾಡಿದರು.

Share and Enjoy !

Shares