ವಿಜಯನಗರವಾಣಿ ಸುದ್ದಿ
ಕೊಪ್ಪಳಜಿಲ್ಲೆ:
ಕಾರಟಗಿ:ಕರ್ನಾಟಕ ರಾಜ್ಯ ಪ್ರವಾಸೋದ್ಯಮ ನಿಗಮದಲ್ಲಿ ನಿರ್ದೇಶಕರಾಗಿ
ಪಟ್ಟಣದ ಸರಳಜೀವಿ.ಸಂಘ ಜೀವಿ ಕೆ.ಸತ್ಯನಾರಯಣ ರವರು ಆಯ್ಕೆಯಾಗಿದ್ದಾರೆ.ಕೊಟ್ಟ ಜವಾಬ್ದಾರಿಯನ್ನು ಪ್ರಾಮಾಣಿಕವಾಗಿ ನಿಯಮಾನುಸಾರವಾಗಿ
ಕಾರ್ಯನಿರ್ವಹಿಸುವದಾಗಿ ಅವರು ತಿಳಿಸಿದ್ದಾರೆ. ಕೆ.ಸತ್ಯನಾರಾಯಣ ಮತ್ತು ಅವರ ದಂಪತಿಯನ್ನು ಕಾರ್ಯಕರ್ತರು ಅಭಿಮಾನಿಗಳು ಶಾಸಕರ
ಕಚೇರಿಯಲ್ಲಿ ಶುಭಾಶಯಗಳು ಕೋರಿ ಸನ್ಮಾನಿಸಿದರು. ಯುವ ಮುಖಂಡ ಮೌನೇಶ ದಡೇಸೂಗೂರು.ಜಗದೀಶ
ನಾಯಕ.ಮಂಜುನಾಥ ತೊಂಡಿಹಾಳ ಇನ್ನಿತರರು
ಶುಭಹಾರೈಸಿ ಇಂಥ ನಿಷ್ಠಾವಂತರಿಗೆ ಸಿಗುವುದು ನಮಗೆ ಸಂತಸದ ವಿಷಯ ಎಂದು ಶುಭಾ ಹಾರೈಸಿದರು.