ಪುರಸಭೆ ಹಣಕಾಸಿನ ವ್ಯವಹಾರ ತಡೆಹಿಡಿಬೆಕೆಂದು ಒತ್ತಾಯಿಸಿ ಜೆಡಿಎಸ್ ಆಗ್ರಹ

Share and Enjoy !

Shares
Listen to this article

 

ವಿಜಯನಗರವಾಣಿ ಸುದ್ದಿ:
ರಾಯಚೂರು ಜಿಲ್ಲೆ:

ಲಿಂಗಸುಗೂರು :ಪುರಸಭೆ ಮುದಗಲ್ಲ ಪುರಸಭೆ ಹಾಗೂ ಹಟ್ಟಿ ಪಟ್ಟಣ ಪಂಚಾಯತಗೆ ಅಧ್ಯಕ್ಷ ಹಾಗೂ ಉಪಾಧ್ಯಕ್ಷರ ಚುನಾವಣೆ ಘೋಷಣೆಯಾಗಿದ್ದು ಆಡಳಿತ ಮಂಡಳಿ ರಚನೆಯಾಗುವವರೆಗೂ ಯಾವುದೇ ತರಹದ ಹಣಕಾಸಿನ ವ್ಯವಹಾರ ಹಾಗೂ ಬಿಲ್‌ಗಳನ್ನು ಮಾಡುವುದನ್ನು ತಕ್ಷಣವೇ ತಡೆಹಿಹಿಡಿಯಬೇಕು ಕಳೆದ 2 ವರ್ಷಗಳಿಂದ ಪುರಸಭೆಗೆ ಆಡಳಿತ ಮಂಡಳಿ ಇಲ್ಲದ ಕಾರಣ ಪುರಸಭೆಯಲ್ಲಿ ಸಾಕಷ್ಟು ಅವ್ಯವಹಾರಗಳು ನಡೆದ ಬಗ್ಗೆ ವರದಿಯಾಗಿವೆ . ಈಗ ಪುರಸಭೆ ಅಧಿಕಾರಿಗಳು ತರಾತುರಿಯಲ್ಲಿ ಸಾಕಷ್ಟು ಹಣಕಾಸಿನ ವ್ಯವಹಾರ ಮಾಡುವಲ್ಲಿ ನಿರತರಾಗಿದ್ದಾರೆ ಅವುಗಳನ್ನು ನಿಲ್ಲಿಸಿ ತನಿಖೆಗೆ ಒಳಪಡಿಸಬೇಕು ಪುರಸಭೆಯಲ್ಲಿ ನಡೆದ ಅವ್ಯವಹಾರವನ್ನು ಬಯಲಿಗೆಳೆದು ಸಾರ್ವಜನಿಕರ ಹಣವನ್ನು ದುರುಪಯೋಗ ಮಾಡಿದ ಅಧಿಕಾರಿಗಳ ಮೇಲೆ ಕಾನೂನು ಕ್ರಮ ಕೈಗೊಳ್ಳಬೇಕೆಂದು ಜಾತ್ಯಾತೀತ ಜನಾತ ದಳ (ಜೆಡಿಎಸ್) ವತಿಯಿಂದ ಮಾನ್ಯಸಹಾಯಕ ಆಯುಕ್ತರಿಗೆ ಲಿಂಗಸೂಗೂರು ಮನವಿ ಸಲ್ಲಿಸಿದರು
ಈಸಂದರ್ಭದಲ್ಲಿ ಶೀ ಸಿದ್ದು ಬಂಡಿ ಜೆಡಿಎಸ್ ರಾಜ್ಯ ಮುಖಂಡರು ಲಿಂಗಸುಗೂರು,
ಇಮ್ತಿಯಾಜ್ ಪಾಷಾ ಅಧ್ಯಕ್ಷರು ಯುವ ಘಟಕ
ನಾಗರಾಜ ರೈಸ್ ಮಿಲ್ಭೀಮಣ್ಣ ತಾಲೂಕು ಪಂಚಾಯತ್ ಸದಸ್ಯರುರಾಜಪ್ಪ ಧಣಿ ಶಿವಪ್ಪ ಶಿವು ಅನೆಹೋಸುರ ಸಿದ್ದುಜಮೀರ್ ಶಂಭುಲಿಂಗಪ್ಪ ಪೂಲಭಾವಿ ಇತರರು ಇದ್ದರು.

Share and Enjoy !

Shares