ವಿಜಯನಗರವಾಣಿ ಸುದ್ದಿ
ರಾಯಚೂರುಜಿಲ್ಲೆ
ದೇವದುರ್ಗ .ಭಾರತೀಯ ಕ್ರಾಂತಿಕಾರಿ ಯುವಜನ ಒಕ್ಕೂಟ ಗಬ್ಬೂರು ಘಟಕ ಸ್ಥಾಪನೆ
ರಾಯಚೂರು ಜಿಲ್ಲೆಯ ದೇವದುರ್ಗ ತಾಲ್ಲೂಕಿನ ಗಬ್ಬೂರು ಗ್ರಾಮದ ಪ್ರಾವಸಿಮಂದಿರದಲ್ಲಿ(RYFY)ನಾ ಹೋಬಳಿ ಘಟಕ ರಚನೆ ಮಾಡಲಾಯಿತು ಈ ಸಂದರ್ಭದಲ್ಲಿ ಭಾರತೀಯ ಕ್ರಾಂತಿಕಾರಿ ಯುವಜನ ಒಕ್ಕೂಟದ ರಾಜ್ಯ ಅಧ್ಯಕ್ಷರಾದ ಎಂ. ಗಂಗಾಧರ ಹಾಗೂ ಕಲ್ಯಾಣ ಕರ್ನಾಟಕ ಉಸ್ತುವಾರಿ ಯಾದ ಡಾ||ಶರಣಬಸವ ಇವರ ನೇತೃತ್ವದಲ್ಲಿ ಹೋಬಳಿ ಘಟಕದ ಪದಾಧಿಕಾರಿಗಳನ್ನು ಚುನಾಯಿಸಲಾಯಿತು ಸಭೆಯನ್ನು ಉದ್ದೇಶಿಸಿ ಮಾತನಾಡಿದ ರಾಜ್ಯಧ್ಯಕ್ಷರಾದ ಎಂ.ಗಂಗಾಧರ ಅವರು ಕೇಂದ್ರ ಹಾಗೂ ರಾಜ್ಯ ಸರ್ಕರಗಳು ಉದ್ಯೋಗ ಭರವಸೆ ನೀಡಿ ಯುವಜನತೆಗೆ ಮೋಸಮಾಡಿವೆ 30ಕೋಟಿಗೂ ಹೆಚ್ಚು ಯುವಜನ ದೇಶದಲ್ಲಿ ನಿರುದ್ಯೋಗದಿಂದ ಬಳಲುತ್ತಿದ್ದಾರೆ ಈಗಿನಾ ಶಾಲೆಗಳು ನೀರ ಉದ್ಯೋಗದ ಕೇಂದ್ರಗಾಳಿಗಿವೆ ಉಳ್ಳವರ ಮತ್ತು ಉಳ್ಳದವರ ನಡುವೆ ಘರ್ಷಣೆ ಏರ್ಪಡಬೇಕಿದೆ ಇನ್ನುಮುಂದೆ ಯಾದರು ಯುವಜನರು ಒಗ್ಗೂಡಿ ಕಿಚ್ಚನ್ನು ಹೋರ ಹಾಕಬೇಕಿದೆ ನವೆಂಬರ್ 5ರ ಇಳಗೆ ತಾಲ್ಲೂಕಿನಲ್ಲಿ ಉದ್ಯೋಗ ನೀಡಿ ಇಲ್ಲವಾದಲ್ಲಿ ನಿರುದ್ಯೋಗ ಭತ್ಯ ನೀಡಬೇಕೆಂದು ಬೃಹತ್ ಪ್ರತಿಭಟನೆ ಮಾಡಬೇಕುಎಂದು ಹೇಳಿದರು ಹೋಬಳಿ ಘಟಕದ ಸದಸ್ಯರ ಪಟ್ಟಿ ೧)ಬಾಳಪ್ಪ ಎನ್ ಗಣೆಕಲ್ ಅಧ್ಯಕ್ಷರು
೨)ನಾಗರಾಜ್ ಹೀರೆರಾಯಕುಂಪಿ
೩) ನಬಿ ನಾಯಕ್ ಪ್ರಾದನ ಕಾರ್ಯದರ್ಶಿ
ಬಸವರಾಜ್ ನಾಗರಾಳ , ಬಸವರಾಜ್ ಬೂದಿನಾಳ, ಬಸವರಾಜ್ ನಾಯಕ್,ಗಂಗಾಧರ ಮಸರಕಲ್, ಒಳಗೊಂಡ ಒಟ್ಟು 11 ಸದಸ್ಯರನ್ನು ಗಬ್ಬೂರು ಹೋಬಳಿ ಘಟಕವನ್ನು ರಚಿಸಲಾಯಿತು ಮುಂದಿನ ದಿಗಳಲ್ಲಿ ದೇವದುರ್ಗ ತಾಲ್ಲೂಕಿಗೆ ಉದ್ಯೋಗಕ್ಕಾಗಿ ಕೈಗಾರಿಕೆಗಳನ್ನು ಸ್ಥಾಪಿಸಬೇಕೆಂದು ಸಭೆ ನಿರ್ಧರಿಸಲಾಯಿತು ಹಾಗೂ ಹತ್ರಸ್ ನಲ್ಲಿ ನಡೆದ ಅತ್ಯಾಚಾರ ಎಸಗಿ ಕೊಲೆಗೈದ ಆರೋಪಿಗಳಿಗೆ ಕಠಿಣ ಶಿಕ್ಷೆನೀಡಲು ಒತ್ತಾಯಿಸಲಾಯಿತು ಈ ಸಂದರ್ಭದಲ್ಲಿ RYFY ನ ದೇವದುರ್ಗ ತಾಲ್ಲೂಕಿನ ಅಧ್ಯಕ್ಷರಾದ ನಾಗರಾಜ್ ಶಾವಂತಗೇರ ಉಪಾಧ್ಯಕ್ಷರಾದ ಮೈನುದ್ದಿನ್ ,ಪ್ರಭು ಸಿದ್ದಲಿಂದಪ್ಪ, ಚನ್ನಬಸವ ಸೇರು ಗಬ್ಬೂರು ಹೋಬಳಿ ಹಲವು ಗ್ರಮಗಳ ಯುವಜನತೆ ಈ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು