ಜೋಳಿಗೆ ಅಜ್ಜನವರಿಂದ ಬಡಕುಟುಂಬಕೆ ಆಶ್ರಯ

Share and Enjoy !

Shares
Listen to this article

 

ವಿಜಯನಗರವಾಣಿ ಸುದ್ದಿ

ಲಿಂಗಸುಗೂರು: ತಾಲೂಕಿನ ಸರ್ಜಾಪೂರು ಗ್ರಾಮದ ಅಮರಮ್ಮ ಗಂ ಶಿಲವಂತಪ್ಪ ಛಲವಾದಿ ಸುಮಾರು 15 ವರ್ಷಗಳಿಂದ ಗಂಡತಿರಿದ ನಂತರ ಸಂಸಾರ ನಡೆಸುವುದು ಬಹಳ ಕಪ್ಟದ ಸಂಗಾತಿಯನ್ನು ಅರಿತು ನಾಲ್ಕು ಮಕ್ಕಳ ಜೋಪಾನ ಮಾಡುತ್ತ ಕೂಲಿ ನಾಲಿ ಮಾಡುತ್ತ ಜೀವನ ಸಾಗಿಸಿಕೊಂಡು ಬಂದಿದ್ದಾರೆ,
ಇವರಿಗೆ ಬದುಕಲು ಒಂದು ಗುಂಟಿ ಜಮೀನು ಕೂಡ ಇರುವುದಿಲ್ಲ, ವಾಸ ಮಾಡಲು ಒಂದು ಚಿಕ್ಕ ಮನೆಕೂಡ ಇರುವುದಿಲ್ಲ,
ಐದಿನೈದು ವರ್ಷಗಳಿಂದ ಒಂದು ತಗಡಿನ ಶೇಡ್ನಲ್ಲಿ ವಾಸಮಾಡಿಕೊಂಡು ಬಂದಿರುತ್ತಾರೆ,
ಪ್ರತಿ ವರ್ಷವು ಕೂಡ ಮಳೆಗಾಲದ ಸಮಯದಲ್ಲಿ ಸಂಪೂರ್ಣವಾಗಿ ಶೇಡ್ ಮನೆಯಲ್ಲಿ ನೀರು ತುಂಬಿ ತುಳುಕುತ್ತಿದೆ,
ನಾವು ವಾಸ ಮಾಡಲು ಬಹಳ ಕಷ್ಟವಾಗಿದೆ ಎಂದು ತಿಳಿಸಿದರೆ ಯಾವೊಬ್ಬ ಪಂಚಾಯತ ಅಧಿಕಾರಿಯೂ ಹಾಗೂ ಜನ ಪ್ರತಿನಿಧಿಗಳು ಈ ಕಡೆ ಗಮನ ಹರಿಸಲಾರದೆ ಇರುವುದು ನಮಗೆ ನೋವಿನ ಸಂಗಾತಿಯಾಗಿರುತ್ತಿದೆ ಎಂದರು
ಅಮರಮ್ಮನವರಿಗೆ ನಾಲ್ಕು ಮಕ್ಕಳನ್ನು ಕರೆದುಕೊಂಡು ಜೀವನ ನಡೆಸಲು ಕಷ್ಟವಾಗಿರುವುದರಿಂದ ಅನಿವಾರ್ಯವಾಗಿ
ದೊಡ್ಡ ಪಟ್ಟಣದಲ್ಲಿ ದುಡಿಯಲು ಹೋಗಲೆಬೇಕಾಗುತ್ತಿದೆ
ಸದರಿ ಮಳೆಗಾಲ ಕೋರೋನ ಸಮಯದಲ್ಲಿ ಅಲ್ಲಿಯು ಕೂಡ ಕೆಲಸ ಸ್ವಗ್ರಾಮಕ್ಕೆ ತೆರಳಿದಾಗ ಅಲ್ಲಿ ಈ ಪರಿಸ್ಥತಿ ಇರುವುದರಿಂದ ಬದುಕಲು ಬಹಳಷ್ಟು ಕಷ್ಟವಾಗುತ್ತಿದೆ ಎಂದರು,
ಸದರಿ ಮಳೆಗಾಲ, ಕೋರೋನ ಸಮಯದಲ್ಲಿ ಅಲ್ಲಿಯು ಕೂಡ ಕೆಲಸ ಸ್ವಗ್ರಾಮಕ್ಕೆ ತೆರಳಿದಾಗ ಅಲ್ಲಿ ಈ ಪರಿಸ್ಥತಿ ಇರುವುದರಿಂದ ಬದುಕಲು ಬಹಳಷ್ಟು ಕಷ್ಟವಾಗುತ್ತಿದೆ ಎಂದರು,
ಪಂಚಾಯತಿಯವರ ಮುಂದೆ ವಾಸ ಮಾಡುವ ಮನೆಯ ಬಗ್ಗೆ ವಿಚಾರಿಸದರೆ ಆಯ್ತು ಈ ಸಾರಿ ನಿಮಗೆ ಮಾಡುತ್ತೇವೆ ಎಂದವರು ಇಲ್ಲಿಯವರಿಗೆ ಬರಿ ಆಸ್ವಾಸನೆ ಮಾತ್ರ ಸುಳ್ಳಾಗಿವೆ, ಅದರಂತೆ ಸರ್ಕಾರದಿಂದ ಕಡುಬಡವರಿಗೆ ಮನೆ ಮಂಜೂರು ಮಾಡಿರುತ್ತಾರೆ ಅಂತಹ ಮನೆಗಳನ್ನು ಯಾರಿಗೆ ಮನೆ ಇರುವುದಿಲ್ಲ ಅಂತವರಿಗೆ ನೋಡಿ ಕೋಡದೆ ತಮಗೆ ಬೇಕಾದವರಿಗೆ ಮನೆ ಕೋಡುತ್ತಾರೆ ಅದಕ್ಕಾಗಿ ಯಾರಿಗೆ ಏನು ಕೇಳಿದರೇನು ಪ್ರಯೋಜನೆ ಎಂದು ನೀರಿನಲ್ಲಿ ವಾಸಮಾಡುತ್ತಾ ಜೀವನ ಸಾಗಿಸಿಕೊಂಡು ಬದುಕುತ್ತೇವೆಂದರು,
ಅಕ್ಟೋಬರ್ 11 ರವಿವಾರರಂದು ಸುರಿದ ಮಳೆಯಿಂದ ಅಂಬಮ್ಮನವರ ಶೆಡ್ ಮನೆಯಲ್ಲಿ ನೀರು ನಿಂತ ಪರಿಣಾಮದ ದಾವಲಮಲ್ಲಿಕ ಜೋಳಿಗೆ ಅಜ್ಜನವರು ಸರ್ಜಾಪೂರು ಗ್ರಾಮದವರ ಅಮರಮ್ಮ ಛಲವಾದಿ ಇವರ ಮನೆಯ ಬೇಟೆ ನೀಡಿದರು,
ಅಜ್ಜನವರು ಅವರ ವಾಸ ಇರುವಂತ ಪರಿಸ್ಥಿತಿಯನ್ನು ನೋಡಿ ನಾವು ಒಬ್ಬ ಮಗನಿಗೆ ವಿದ್ಯಾಬ್ಯಾಸ ಮಾಡಲು, ಒಬ್ಬ ಮಗಳಿಗೆ ಮದುವೆ ಮಾಡುವ ಜವಬ್ದಾರಿ ನಮಗೆ ಇರಲಿ ಎಂದು ಒಪ್ಪಿಕೊಂಡಿದ್ದಲ್ಲದೆ ಇವರು ವಾಸಮಾಡಲು ಇವರುವಂತ ತಾತ್ಕಾಲಿಕ ಶೆಡ್ನ ಮೆನಯನ್ನು ತೆಗೆದು ಹೊಸಮನೆಯನ್ನು ಕಟ್ಟಿಕೊಳ್ಳಲು ಸಂಪೂರ್ಣ ವೆಚ್ಚ ನಮಗೆ ಇರಲೆಂದು ಹೇಳಿದರು.

Share and Enjoy !

Shares