ವೀರವನಿತೆ ಕಿತ್ತೂರು ರಾಣಿ ಚೆನ್ನಮ್ಮನ ಜಯಂತಿ

Share and Enjoy !

Shares
Listen to this article

 

ವಿಜಯನಗರವಾಣಿ ಸುದ್ದಿ
ಕೊಪ್ಪಳ ಜಿಲ್ಲೆ
ಕಾರಟಗಿ:ಶ್ರೀ ಶರಣಬಸವೇಶ್ವರ ಕನ್ನಡ ಮತ್ತು ಇಂಗ್ಲಿಷ್ ಮಾಧ್ಯಮ ಶಾಲೆಯ ಆವರಣದಲ್ಲಿ ಕಿತ್ತೂರು ರಾಣಿ ಚೆನ್ನಮ್ಮ ದಿನಾಚರಣೆಯನ್ನು ಆಚರಿಸಲಾಯಿತು.ಮುಖ್ಯ ಗುರುಗಳಾದ ಶ್ರೀ ಮತಿ ವಿಜಯಲಕ್ಷ್ಮಿಮಾತನಾಡಿ
ವೀರ ವನಿತೆ ರಾಣಿ ಚೆನ್ನಮ್ಮನವರು ಬ್ರಿಟಿಷರ ವಿರುದ್ಧ ಹೋರಾಡಿ ಧೈರೆವಂತಿಕೆ ಮೆರೆದ ಮಹಾನ್ ಮಹಿಳೆ ಅವರಲ್ಲಿನ ಹೊರಾಟ ಮನೋಭಾವನೆ ಬೆಳೆಸಿಕೊಳ್ಳಬೇಕು ಎಂದವರು ಹೇಳಿದರು.
ಶ್ರೀ ವೀರೇಶ್ ಮ್ಯಾಗೇರಿ ಅಮರೇಶ ಪಾಟೀಲ್ ಮಹಾಂತೇಶ್ ಗದ್ದಿ. ದೊಡ್ಡಬಸವರಾಜ ಪಾಟೀಲ್ . ಗಿರೀಶ್ ಕೆ. ಇಬ್ರಾಹಿಂ .ಗುಂಡಪ್ಪ ಅರಳಿ. ಸುಗುರೇಶ್ ಬಪ್ಪೂರ್,ಮತ್ತು.ಶಾಲಾ ಸಿಬ್ಬಂದಿ ಇದ್ದರು

 

Share and Enjoy !

Shares