ಸಿದ್ದಯ್ಯ ಸಾಲಿಮಠ ಅವರಿಗೆ ಸನ್ಮಾನ

Share and Enjoy !

Shares
Listen to this article

 

ವಿಜಯನಗರವಾಣಿ ಸುದ್ದಿ
ರಾಯಚೂರು ಜಿಲ್ಲೆ

ಲಿಂಗಸೂಗೂರು: ತಾಲ್ಲೂಕಿನ ಮುದಗಲ್ ಪಟ್ಟಣದಲ್ಲಿ ಕ.ರ.ವೇ. ಯಿಂದ ಶ್ರೀ ಶಾಂಭವಿ ದೇವಿಯ ಪುರಾಣ ಹೇಳುವ ಸಿದ್ದಯ್ಯ ಸಾಲಿಮಠ ಅವರಿಗೆ ಸನ್ಮಾನ
ಪಟ್ಟಣದ ಶ್ರೀ ವಿಜಯ ಮಹಾಂತೇಶ ಮಠದ ಹತ್ತಿರ ಇರುವ ಸಾಲಿಮಠದಲಿ ಪ್ರತಿ ವಷ೯ ನವರಾತ್ರಿಯ ಒಂಬತ್ತು ದಿವಸ ಶ್ರೀ ಶಾಂಭವಿ ದೇವಿಯ ಪುರಾಣದ ಪ್ರವಚನ ಮಾಡುವ ಶ್ರೀ ಸಿದ್ದಯ್ಯ ಸಾಲಿಮಠ ಅವರಿಗೆ ಕನಾ೯ಟಕ ರಕ್ಷಣಾ ವೇದಿಕೆ ಮುದಗಲ್ ಘಟಕ ವತಿಯಿಂದ ಆತ್ಮೀಯವಾಗಿ ಸನ್ಮಾನಿಸಲಾಯಿತು ಈ ಸಂದರ್ಭದಲ್ಲಿ ಕ.ರ.ವೇ. ಅಧ್ಯಕ್ಷ ಎಸ್‌. ಎ. ನಯೀಮ್ ನಾಗರಾಜ ನಾಯಕ, ಖಾದ್ರಿ, ರಹೆಮಾನ ಧೂಲಾ ಇಸ್ಮಾಯಿಲ್ ಸಾಬು ಹುಸೇನ್ ಮಹಾಂತೇಶ ವಿರುಪಾಕ್ಷಿ, ಅವೇಜ ಪಾಷ ಮತ್ತು ಶ್ರೀ ಶಾಂಭವಿ ಮಂಡಳಿಯ ಸದಸ್ಯರು ಇದ್ದರು.

Share and Enjoy !

Shares