ಹುಲಿಗುಡ್ಡ ಗದ್ದೆಮ್ಮದೇವಿ ಜಾತ್ರೆ

 

ವಿಜಯನಗರವಾಣಿ ಸುದ್ದಿ
ರಾಯಚೂರು ಜಿಲ್ಲೆ

ಲಿಂಗಸೂಗೂರು :ಪಟ್ಟಣದಲ್ಲಿ ಗದ್ದೆಮ್ಮ ದೇವಿ ಜಾತ್ರೆಯ ಅಂಗವಾಗಿ ಹುಲಿಗುಡ್ಡದಲ್ಲಿಪ್ರತಿ ವರ್ಷದಂತೆ ಈ ವರ್ಷ ಕೂಡ ಸೋಮವಾರ ಕಳಸ ಕನ್ನಡಿಯೊಂದಿಗೆ ಗ್ರಾಮದವರು ಕುಂಬದೊಂದಿಗೆ ಮೆರವಣಿಗೆ ಮಾಡುತ್ತಾ ಹುಲಿಗುಡ್ಡದ ಮುತ್ತಣ್ಣ ಆಲ್ವಿ ಎನ್ನುವವರ ತೋಟದ ಬಾವಿಯಲ್ಲಿ ವಿಶೇಷ ಪೂಜೆ ಸಲ್ಲಿಸಲಾಯಿತು ಬಾಜಾ ಭಜಂತ್ರಿ ಯೂಂದಿಗೆ ಮೇರವಣೆಗೆ ಮಾಡಲಾಯಿತು ಮದ್ಯಾಹ್ನ ಪ್ರಸಾದ ವ್ಯವಸ್ಥೆ ಕಲ್ಪಿಸಲಾಯಿತು ಈ ಕಾರ್ಯಕ್ರಮವನ್ನು ಶ್ರೀ ಶ್ರೀ ಶರಣಯ್ಯ ತಾತ ಹುನಕುಂಟಿ ಇವರ ಸಾನಿಧ್ಯದಲ್ಲಿ ನಡೆಸಲಾಯಿತು ಈ ಸಂದರ್ಭದಲ್ಲಿ ಮುಖಂಡರಾದ ಚನ್ನಾರೆಡ್ಡಿ ಬಿರಾದಾರ್, ಸಿದ್ದಪ್ಪ ಚನ್ನೂರಕರ್, ಬಸವರಾಜ ಕರೆಗುಡ್ಡ, ಯಲ್ಲನಗೌಡ ಪಾಟೀಲ್, ನಾಗರಾಜ್, ಕರಸ್ತಳಪ್ಪ, ನೀರುಪಾಧಿ,ಮಹೇಂದ್ರಸ್ವಾಮೀ,ಶ್ರೀಕಾಂತ ಕನಸಾವಿ, ಕುಪ್ಪಣ್ಣ,ಕಾಳಪ್ಪ ಮಾಸ್ತರ,ರಂಗಪ್ಪ ಭೋವಿ,ಭೀಮಯ್ಯ ಶೇಟ್ಟಿ,ರಾಜು ಪಲ್ಲೇದ,ಶಿವಲಿಂಗಪ್ಪ ವಕೀಲ ಇತರರು ಹಾಜರಿದ್ದರು

Share and Enjoy !

Shares