ರಸ್ತೆ ಅಪಘಾತ ಓರ್ವ ವ್ಯಕ್ತಿ ಸಾವು

 

ವಿಜಯನಗರವಾಣಿ ಸುದ್ದಿ

ಲಿಂಗಸೂಗೂರು .ಮುದಗಲ್ ಪಟ್ಟಣದ ಸಮೀಪದ ಸೋಮನಾಯಕನಾ ತಾಂಡ ಬಳಿ ತಡರಾತ್ರಿ 11.30ರ ಸುಮಾರಿಗೆ ರಸ್ತೆ
ಅಪಘಾತ ಸಂಭವಿಸಿ ಓರ್ವ ಸ್ಥಳದಲ್ಲಿಯೇ ಮೃತಪಟ್ಟ ಘಟನೆ (ಬುಧವಾರ) ನಡೆದಿದೆ.ರಾತ್ರಿ ಮುದಗಲ್ ನಿಂದ
ಮಸ್ಕಿ ರಸ್ತೆಯಲ್ಲಿ ಬೈಕ್ ಮೇಲೆ ತೆರೆಳುವ ಸಂದರ್ಭದಲ್ಲಿ ಈ ದುರ್ಘಟನೆ ನಡೆದಿದ್ದು ಮೃತ ವ್ಯಕ್ತಿ ಮುದಗಲ್ ಪಟ್ಟಣದ ಹಳೆಪೇಟೆಯ ನಿವಾಸಿ ಮೌಲಿ (25) ಎಂದು ಗುರುತಿಸಲಾಗಿದೆ ಅಪಘಾತ ನಡೆದ ಸ್ಥಳಕ್ಕೆ ಮಸ್ಕಿ ಠಾಣೆಯ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದರು.

Share and Enjoy !

Shares