ನೂತನ ಪುರಸಭೆ ಅಧ್ಯಕ್ಷರಿಗೆ ಜಯಕರ್ನಾಟಕ ಸಂಘಟನೆಯ ವತಿಯಿಂದ ಸನ್ಮಮಾನ

Share and Enjoy !

Shares
Listen to this article

 

ವಿಜಯನಗರವಾಣಿ ಸುದ್ದಿ
ರಾಯಚೂರು ಜಿಲ್ಲೆ

ದೇವದುರ್ಗ: ಪಟ್ಟಣದ ಪುರಸಭೆಕಾರ್ಯಲಯದಲ್ಲಿ ಜಯ ಕರ್ನಾಟಕ ದೇವದುರ್ಗ ತಾಲ್ಲೂಕು ಘಟಕದವತಿಯಿಂದ ಪುರಸಭೆಯ ಅಧ್ಯಕ್ಷರಾದ ಶ್ರಿ ಹನುಮೆಗೌಡ ಬಡಿಗೇರ ಮತ್ತು ಉಪಾಧ್ಯಕ್ಷರಾದ ಸಾಬಮ್ಮನವರಿಗೆ ಜಯಕರ್ನಾಟಕ ಸಂಘಟನೆಯ ವತಿಯಿಂದ ಶುಭಕೋರಿ ಸನ್ಮಾನಸಲಾಯಿತು ಈ ಸಂದರ್ಭದಲ್ಲಿ ಜಯಕರ್ನಾಟಕ ಸಂಘಟನೆಯ ತಾಲ್ಲೂಕು ಅಧ್ಯಕ್ಷರಾದ ಕೃಷ್ಣಾಕುಮಾರ್ ಮಡಿವಾಳ, ಉಪಾಧ್ಯಕ್ಷರಾದ ಶ್ರೀ ಮತಿ ಗಂಗಮ್ಮ ವಕೀಲರು ಹಾಗೂ ಕಾರ್ಯದರ್ಶಿ ಯಾದ ಯಲ್ಲಗೌಡ ಇರಬಗೇರ ಸೇರಿ ಜಯಕರ್ನಾಟಕ ಸಂಘಟನೆಯ ಸರ್ವಸದಸ್ಯರು ಭಾಗಿಯಾಗಿ ಕಾರ್ಯಕ್ರಮವನ್ನು ನೇರವೇರಿಸದರು

Share and Enjoy !

Shares