ಭಾರತಿ ಜನತಾ ಪಕ್ಷದ ಕಾರ್ಯಾಯಲದಲ್ಲಿ ಮಹಷ೯ ವಾಲ್ಮೀಕಿ ಹಾಗೂ ಸರ್ದಾರ್ ವಲ್ಲಭಾಯ್ ಪಟೇಲ್ ಜಯಂತಿ

Share and Enjoy !

Shares
Listen to this article

 

ವಿಜಯನಗರವಾಣಿ
ರಾಯಚೂರು ಜಿಲ್ಲೆ

ಲಿಂಗಸೂಗೂರು: ಭಾರತೀಯ ಜನತಾ ಪಕ್ಷದ ಕಛೇರಿಯಲ್ಲಿ ಮಹರ್ಷಿ ವಾಲ್ಮೀಕಿ ಹಾಗೂ ದೇಶದ ಮೊದಲ ಉಪ ಪ್ರಧಾನ ಮಂತ್ರಿಗಳು ಮತ್ತು ಗೃಹ ಸಚಿವರು ಸ್ವಾತಂತ್ರ್ಯ ಹೋರಾಟಗಾರರಾದ ಶ್ರೀ ಸರ್ದಾರ್ ವಲ್ಲಭಭಾಯ್ ಪಟೇಲ್ ಜೀ ಯವರ ಜಯಂತಿ ಯನ್ನು ರಾಯಚೂರು ಲೋಕಸಭಾ ಸಂಸದರಾದ ಶ್ರೀ ರಾಜಾ ಅಮರೇಶ್ವರ ನಾಯಕರವರ ನೇತೃತ್ವದಲ್ಲಿ ಆಚರಿಸಲಾತ್ತು ಈ ಸಂದರ್ಭದಲ್ಲಿ ಪ್ರಥಮ ದರ್ಜೆ ಗುತ್ತಿಗೆದಾರರಾದ ಕರಿಯಪ್ಪ ವಜ್ಜಲ್ ಪಕ್ಷದ ಹಿರಿಯ ಮುಖಂಡರಾದ ಗೀರಿಮಲ್ಲನಗೌಡ ಮಾಲಿ ಪಾಟೀಲ್ ಡಾ. ಶಿವಬಸಪ್ಪ ಹೇಸರೂರು ಅಯ್ಯಪ್ಪ ವಕೀಲ್ ಪ್ರಭುಸ್ವಾಮಿ ಅತ್ತನೂರ ಎ ಪಿ ಎಂ ಸಿ ಉಪಾಧ್ಯಕ್ಷರಾದ ಅಮರೇಶ ಹೇಸರೂರು ತಾ.ಪಂ ಸದಸ್ಯರಾದ ಶಂಕರ್ ಚಾವ್ಹಣ ಗೋವಿಂದ ನಾಯಕ ಪುರಸಭೆ ಸದಸ್ಯರಾದ ಮುದಕಪ್ಪ ನಾಯಕ ಅಬ್ದುಲ್ ಬೇಕರಿ ಚನ್ನಬಸವ ಹಿರೇಮಠ ಮಹಾಂತೇಶ ನರಕಲದಿನ್ನಿ ಮಲ್ಲಿಕಾರ್ಜುನ ಕಸಬಾ ಲಿಂಗಸೂಗೂರು ಮುಖಂಡರಾದ ಅಮರೇಶ ಮಡ್ಡಿ ಅಯ್ಯನಗೌಡ ಪಾಟೀಲ್ ಜೀವನ ಕುಮಾರ ಬಾಳೆಗೌಡ ಮಾಹದೇವಯ್ಯ ಸ್ವಾಮಿ ರಾಮಣ್ಣ ನರಕಲದಿನ್ನಿ ಬಸವರಾಜ ಗುತ್ತೆದಾರ ಅಮರೇಶ ಗಂಭಿರಮಠ ರವಿಗೌಡ ಹಾಲಭಾವಿ ನಿಂಗಣ್ಣ ಸಾಹುಕಾರ್ ಅನಂತದಾಸ್ ನರಸಿಂಗಪ್ಪ ಸಂಗಮೇಶ ಮಹಿಳಾ ಮೋರ್ಚಾದ ಪದಾಧಿಕಾರಿಗಳಾದ ಶೋಭಾ ಕಟಾವೇ ಜ್ಯೋತಿ ಸುಂಕದ ಸ್ಮಿತಾ ಸಕ್ರಿ ಶ್ವೇತಾ ಲಾಲಗುಂದಿ ನೀಲಂ ಪಾಟೀಲ್ ಸಾವಿತ್ರಿ ಮತ್ತಿತರರು ಭಾಗವಹಿಸಿದ್ದರು

Share and Enjoy !

Shares