ಆರ್ ಸಿ ಬಿ ಗೆಲುವಿಗಾಗಿ ದೇವರಿಗೆ ಅಭಿಷೇಕ್

Share and Enjoy !

Shares
Listen to this article

 

ವಿಜಯನಗರವಾಣಿರಾ

ಯಚೂರು ಜಿಲ್ಲೆ

ಲಿಂಗಸುಗೂರು : ಸದ್ಯ ಐಪಿಎಲ್ ಸೀಜನ್ ಕ್ರಿಕೆಟ್ ಪ್ರೇಮಿಗಳ ಪಾಲಿಗೆ ಹಬ್ಬದ ಸಂಭ್ರಮ ತಮ್ಮ ತಮ್ಮ ನೆಚ್ಚಿನ ತಂಡಗಳ ಗೆಲುವಿಗಾಗಿ ಅಭಿಮಾನಿಗಳು ಹರಕೆ ಹೊರುವ ಪದ್ಧತಿ ಆರಂಭವಾಗಿದೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ( ಆರ್ಸಿಬಿ ) ಗೆಲುವಿಗಾಗಿ ಅಭಿಮಾನಿಗಳು ರುದ್ರಾಭಿಷೇಕ ಮಾಡಿಸಿದ್ದಾರೆ ತಾಲೂಕಿನ ಸುಕ್ಷೇತ್ರ ಗುರುಗುಂಟಾ ಅಮರೇಶ್ವರ ದೇವಸ್ಥಾನದಲ್ಲಿ ಆರ್ ಸಿಬಿ ಗೆಲುವಿಗಾಗಿ ಅಭಿಮಾನಿಗಳು ರುದ್ರಾಭಿಷೇಕ ಸೇವೆ ಸಲ್ಲಿಸಿದ್ದಾರೆ . 100 ರೂ . ಕಾಣಿಕೆ ಸಲ್ಲಿಸುವ ಮೂಲಕ ಆರ್ ಸಿಬಿ ಗೆಲ್ಲಲೆಂದು ರುದ್ರಾಭಿಷೇಕ ನೆರವೇರಿಸಿದ್ದಾರೆ .

Share and Enjoy !

Shares