ವಿಜಯನಗರವಾಣಿ ಸುದ್ದಿ
ಬಳ್ಳಾರಿ ಜಿಲ್ಲೆ


ಸಿರುಗುಪ್ಪ: ನಗರಸಭೆ ಅಧ್ಯಕ್ಷರ/ ಉಪಾಧ್ಯಕ್ಷರ ಚುನಾವಣೆ ಕಾಂಗ್ರೆಸ್ ಅವಿರೋಧ ಆಯ್ಕೆ
ಮತ್ತೋಮ್ಮೆ ಸಿರುಗುಪ್ಪ ನಗರಸಭೆ ಅಧಿಕಾರ ಹಿಡಿದ ಕಾಂಗ್ರೆಸ್ ಪಕ್ಷ
ಸ್ಪಷ್ಟವಾದ ಬಹುಮತದಿಂದ ಸಿರುಗುಪ್ಪ ನಗರಸಭೆ ಚುನಾವಣೆ..ಬರೊಬ್ಬರಿ 20 ಸದ್ಯಸರ ಮತಗಳನ್ನು ಪಡೆಯುವ ಮೂಲಕ ನಗರಸಭೆ ಚುಕ್ಕಾಣಿ ಹಿಡಿದ ಕಾಂಗ್ರೆಸ್31 ಸದಸ್ಯರನ್ನು ಒಳಗೊಂಡ ಸಿರುಗುಪ್ಪ ನಗರಸಭೆ..19 ಸದಸ್ಯರು ಕಾಂಗ್ರೆಸ್ ಪಕ್ಷದವರು11 ಸದಸ್ಯರು ಬಿಜೆಪಿ ಪಕ್ಷದವರು1 ಸದಸ್ಯರು ಪಕ್ಷೇತರರು
6ನೇ ವಾರ್ಡ ಸದ್ಯಸ ದೇಶನೂರು ನಾಗರಾಜ ಅಧ್ಯಕ್ಷ1ನೇವಾರ್ಡ ಸದಸ್ಯೆ ಗುಲ್ಜಾರ್ ಬೇಗಂ ಉಪಾಧ್ಯಕ್ಷೆ ಆಗಿ ಅವಿರೋಧವಾಗಿ ಆಯ್ಕೆಯಾದರು.