ವಿಜಯನಗರವಾಣಿ
ರಾಯಚೂರು ಜಿಲ್ಲೆ
ಲಿಂಗಸೂಗೂರು.ಹಟ್ಟಿ ಪಟ್ಟಣದ
ಜಿಲ್ಲಾ ಪಂಚಾಯತ ಸದಸ್ಯರ ಕಾರ್ಯಾಲಯದಲ್ಲಿ ನಿಧನರಾದ ಮಾಜಿ ಜಿಲ್ಲಾ ಪಂಚಾಯತ ಸದಸ್ಯರಾದ ವೆಂಕಟೇಶ ಪೂಜಾರಿಯವರಿಗೆ ಶ್ರದಾಂಜಲಿ ಹಾಗೂ ಸಂತಾಪ ಸುಚಿಸಿದರು ಈ ಸಂದರ್ಭದಲ್ಲಿ ಅಂಜದ ಶೆಠ ಮಾಜಿ ಪಟ್ಟಣ ಪಂಚಾಯತ ಸದಸ್ಯರಾದ ಸ್ಯೆಯದಪಾಷ ಹಾಗೂ ಮುಖಂಡರಾದ ಖಾಜಹುಸೇನ ದುಬ್ಯೆ ಇಸ್ಮಾಯಿಲ ಆಧಾರ ಖಾಲಿದ ಚಾವೂಸ ನಾಗರಾಜ ಭೊವಿ ಲಿಂಗಸೂಗೂರು ಭಿಮಾ ಆರ್ಮಿಯಾ ಸಂಘಟನೆಯಾ ಅದ್ಯಕ್ಷರಾದ ಗುರುಪ್ರಸಾದ ಮ್ಯಾಗೆರಿ ತಾಲೂಕು ಪ್ರಾಧಾನ ಕಾರ್ಯಾದರ್ಶಿ ರವಿಕೂಮಾರ ಹೊಸಮನಿ ಹಾಗೂ ಸಂಘಟನೆಯ ಸದಸ್ಯರು ಊಪಸ್ತಿತರಿದ್ದರು