ಮೆಣಿಸಿನಕಾಯಿ ಬೆಳೆಯಲ್ಲಿ ಗಾಂಜಪತ್ತೆ ಸಿರಿಗೇರಿ ಪೋಲಿಸರಿಂದ ವ್ತಕ್ತಿಬಂದನ

Share and Enjoy !

Shares
Listen to this article

 

ವಿಜಯನಗರವಾಣಿ ಸುದ್ದಿ
ಬಳ್ಳಾರಿ ಜಿಲ್ಲೆ

ಸಿರುಗುಪ್ಪ: ತಾಲೂಕಿನ ಸಿರಿಗೇರಿ ಗ್ರಾಮದ ತೆಕ್ಕಲಕೋಟೆ ರಸ್ತೆ ಮಾರ್ಗದಲ್ಲಿ ಕೊಳ್ಳಿ ಈರಣ್ಣ ಎಂಬ ರೈತ ಬೆಳೆದ ಮೆಣಿಸಿನಕಾಯಿ ಬೆಳೆಯಲ್ಲಿ 8 ಕೆಜಿ ಗಾಂಜಾ (4) ಗಿಡಗಳು ಬೆಳೆದಿದ್ದು, ಖಚಿತ ಮಾಹಿತಿ ಮೇರೆಗೆ ಸಿರಿಗೇರಿ ಪಿಎಸ್ಐ ಅಮರೇಗೌಡ ಮತ್ತು ಸಿಬ್ಬಂದಿ ಗಳು ದಾಳಿ ನಡೆಸಿದ್ದಾರೆ. ಗಾಂಜಾವನ್ನು ವಶಪಡಿಸಿಕೊಂಡು ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ. ಈ ಕುರಿತು ಸಿರಿಗೇರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಗ್ರಾಪಂ ಪಿಡಿಒ ರಾಜೇಶ್ವರಿ, ಪೊಲೀಸ್ ಸಿಬ್ಬಂದಿ ಅಂಬರೇಶ,ವಸಂತ, ನವೀನ್ ಇದ್ದರು.

Share and Enjoy !

Shares