ಅಂಬೇಡ್ಕರ್ ಜಾತಿನಾಯಕರಲ್ಲ ರಾಷ್ಟ್ರ ನಾಯಕರು – ಬಸವರಾಜ ಪಾಟೀಲ್ ಇಟಗಿ

Share and Enjoy !

Shares
Listen to this article

ವಿಜಯನಗರವಾಣಿ

ರಾಯಚೂರು ಜಿಲ್ಲೆ

ದೇವದುರ್ಗ ತಾಲೂಕಿನ ಗೂಗಲ್ ಗ್ರಾಮದಲ್ಲಿ ಡಾ ll ಬಿ ಆರ್ ಅಂಬೇಡ್ಕರ್ ರವರ ಜೀವನ ಚೆರಿತ್ರೆ ಧಾರಾವಾಹಿ ಡಾll ಬಿ ಆರ್ ಅಂಬೇಡ್ಕರ್ ರವರ ಮಹಾನಾಯಕ ಬ್ಯಾನರ್ ಉದ್ಘಾಟನೆ ಕಾರ್ಯಕ್ರಮ ನೆರವೇರಿಸಲಾಯಿತು ಈ ಸಂದರ್ಭದಲ್ಲಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಬ್ಯಾನರ್ ಅನಾವರಣ ಗೊಳಸಿ ಕಾರ್ಯಕ್ರಮದ ಅದ್ಧ್ಯಕ್ಷತೆ ವಹಿಸಿದ ಶ್ರೀ ಬಸವರಾಜ ಪಾಟೀಲ್ ಇಟ್ಟಗಿ ಎಮ್ ಎಲ್ ಸಿ, ರವಿ ಪಾಟೀಲ್ ಮಾತ್ಪಳ್ಳಿ ಮಾಜಿ ಗ್ರಾಮ ಪಂಚಾಯತ್ ಅದ್ಧ್ಯಕ್ಷರು ಗೂಗಲ್, ಮಂಜುನಾಥ್ ಮಾತ್ಪಳ್ಳಿ ತಾಲೂಕ ಪಂಚಾಯತ್ ಸದಸ್ಯರು ಕೊಪ್ಪುರ, ಮತ್ತು ಮಲ್ಲೇಶಪ್ಪ ಹುನುಗುಂದಬಾಡ, ಭೀಮಣ್ಣ ಅಂಚೆಸುಗೂರ, ತಮ್ಮಣ್ಣ ವಕೀಲರು ಬೊಮ್ಮನಾಳ, ಯಲ್ಲಪ್ಪ ಬೊಮ್ಮನಾಳ,ಗಂಗಪ್ಪ ಬೊಮ್ಮನಾಳ, ಬಸವರಾಜ ಶಿವಂಗಿ, ನರಸಪ್ಪ ಚಿಂಚೋಡಿ, ಮಲ್ಲಿಕಾರ್ಜುನ ಮಸರಕಲ್, ನಾಗರಾಜ ಶವಂತಗೇರಾ,ಮಲ್ಲೇಶ್ ಮಾತ್ಪಳ್ಳಿ, ಪಿಎಸ್ಐ ಸಾಹೇಬರು ಪೊಲೀಸ್ ಠಾಣೆ ಗಬ್ಬುರ ಹಾಗೂ ಇನ್ನೂ ವಿವಿದ ಸಂಘಟನೆಯಾ ಮುಖಂಡರು ಹಾಗೂ ರಾಜಿಕೀಯಾ ಪಕ್ಷದ ಮುಖಂಡರು ಡಾll ಬಿ ಆರ್ ಅಂಬೇಡ್ಕರ್ ರವರ ಅಭಿಮಾನಿಗಳು ಹಾಗೂ ಇತರರು ಉಪಸ್ಥಿತರಿದ್ದರು

Share and Enjoy !

Shares