ಮಹರ್ಷಿ ವಾಲ್ಮೀಕಿ ಯವರ ತತ್ವ ಆದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಿ..ರಾಜಾ ಸೋಮನಾಥ್ ನಾಯಕ್!

Share and Enjoy !

Shares
Listen to this article

ವಿಜಯನಗರವಾಣಿ

ರಾಯಚೂರು ಜಿಲ್ಲೆ

ಲಿಂಗಸೂಗೂರು.ತಾಲ್ಲೂಕಿನ ಈಚನಾಳದಲ್ಲಿ ನಡೆದ ಶ್ರೀ ಮಹರ್ಷಿ ವಾಲ್ಮೀಕಿ ಜಯಂತ್ಯುತ್ಸವ ಕಾರ್ಯಕ್ರಮ ದಲ್ಲಿ ಮಾತನಾಡಿದ ಶ್ರೀ ರಾಜಾ ಸೋಮನಾಥ್ ನಾಯಕ್ ಅವರು ಪ್ರತಿ ವರ್ಷ ವಾಲ್ಮೀಕಿ ಜಯಂತಿ ಆಚರಣೆ ಗೇ ಮಾತ್ರ ಸೀಮಿತ ವಾಗದೇ ಅವರ ತತ್ವ ಆದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೆಕೆಂದು ಅಭಿಪ್ರಾಯ ವ್ಯಕ್ತಪಡಿಸಿದರು. ಈ ಸಂದರ್ಭದಲ್ಲಿ ಲಿಂಗಸುಗೂರು ವಾಲ್ಮೀಕಿ ಸಂಘದ ಅಧ್ಯಕ್ಷ ನಂದೇಶ ನಾಯಕ,ಬಸನಗೌಡ ಮೇಟಿ,ಪಿಡ್ಡನಗೌಡ ಸಿದ್ದಾಪುರ,ರೂಪ ಶ್ರೀ ನಿವಾಸ ನಾಯಕ, ಖಾಜಾವಲಿ, ದೊಡ್ಡಪ್ಪ ಚಿಗರಿ, ಸಣ್ಣಗದ್ದೆಪ್ಪ ಹಳ್ಳಿ, ಕುಮಾರಸ್ವಾಮಿ ಇನ್ನಿತರರಿದ್ದರು.

Share and Enjoy !

Shares