ವಿಜಯ ಮಹಾಂತೇಶ್ವರ 109 ನೇ ಸಂಸ್ಕರಣೆ

Share and Enjoy !

Shares
Listen to this article

 

ವಿಜಯನಗರವಾಣಿ

ರಾಯಚೂರು ಜಿಲ್ಲೆ

ಲಿಂಗಸುಗುರು .ನಗರದ ಚಿತ್ತರಗಿ ಶ್ರೀವಿಜಯ ಮಹಾಂತೇಶ್ವರರ ಶಾಖಾ ಅನುಭವ ಮಂಟಪದಲ್ಲಿ ನಡೆದ ಚಿತ್ತರಗಿಯ ಚಿಜ್ಯೋತಿ ಮಹಾನ್‌ ತಪಸ್ವಿಗಳಾದ ಶ್ರೀ ವಿಜಯ ಮಹಾಂತೇಶ್ವರ 109 ನೇ ಸಂಸ್ಕರಣೆ ಮತ್ತು ಶರಣ ಸಂಸ್ಕೃತಿ ಮಹೋತ್ಸವ ಕಾರ್ಯಕ್ರಮದಲ್ಲಿ ಲಿಂಗಸುಗುರು ಕ್ಷೇತ್ರದ ಮಾಜಿ ಶಾಸಕರು ಜನಪ್ರಿಯ ನಾಯಕರು ಶರಣ ಪ್ರಿಯರಾದ *ಶ್ರೀ ಮಾನಪ್ಪ ಡಿ ವಜ್ಜಲ್* ರವರು ಭಾಗಿಯಾಗಿ ಕಾರ್ಯಕ್ರಮದಲ್ಲಿ ಲಿಂ|| ಡಾ. ಮಹಾಂತಪ್ಪನವರ ಸಾಮಾಜಿಕ ಕಾರ್ಯಗಳ ಕುರಿತು ಸವಿಸ್ತಾರವಾಗಿ ಮಾತನಾಡಿದರು ಈ ಸಂದರ್ಭದಲ್ಲಿ ಚಿತ್ತರಗಿಯ ವಿಜಯ ಮಹಾಂತೇಶ್ವರರ ಪೀಠಾಧ್ಯಕ್ಷರಾದ ಪೂಜ್ಯ ಶ್ರೀ ಗುರು ಮಹಾಂತಸ್ವಾಮಿಗಳು ಹಾಗೂ ಶಾಖಾ ಮಂಟಪದ ಸಿದ್ದಲಿಂಗ ಸ್ವಾಮಿಗಳು ಮತ್ತು ಭಾರತೀಯ ಜನತಾ ಪಕ್ಷದ ಹಿರಿಯ ಮುಖಂಡರಾದ ಡಾ. ಶಿವಬಸಪ್ಪ ಹೇಸರೂರು ಗೀರಿಮಲ್ಲನಗೌಡ ಮಾಲಿ ಪಾಟೀಲ್ ಹಾಗೂ ಅಯ್ಯಪ್ಪ ವಕೀಲರು ಹುಲ್ಲೇಶ ಸಾಹುಕಾರ್ ವಿಶ್ವನಾಥ ಸಕ್ರಿ ಶರಣಯ್ಯ ಹಿರೇಮಠ ವೇಂಕನಗೌಡ ಪಾಟೀಲ್ ಈರಣ್ಣ ಹುರಕಡ್ಲಿ ಮತ್ತು ಅನೇಕ ಗಣ್ಯರು ಶ್ರೀ ಮಠದ ಭಕ್ತರು ಭಾಗವಹಿಸಿದ್ದರು

Share and Enjoy !

Shares