ಬುದ್ಧ ಭೂಮಿ ಕೃತಿಗೆ ಹೊಲಿದು ಬಂದ ಕರ್ನಾಟಕ ರಾಜ್ಯೋತ್ಸವ ರತ್ನ ಪ್ರಶಸ್ತಿ

Share and Enjoy !

Shares
Listen to this article

 

ವಿಜಯನಗರವಾಣಿ ಸುದ್ದಿ

ರಾಯಚೂರು ಜಿಲ್ಲೆ

ದೇವದುರ್ಗ :ಹೀರೆರಾಯಕುಂಪಿ ಗ್ರಾಮದ ಡಾ. ಶರಣಪ್ಪ ಛಲವಾದಿ ಅವರು ಕಲಬುರಗಿ ವಿಶ್ವವಿದ್ಯಾಲಯದ ಸ್ನಾತಕೋತ್ತರ ಕೇಂದ್ರದ ರಾಯಚೂರು ಕನ್ನಡ ವಿಭಾಗದಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ ಉಪನ್ಯಾಸಕ ಸಾಹಿತಿ ,ಲೇಖಕರು ಆಗಿರುವ ಡಾ. ಶರಣಪ್ಪ ಛಲವಾದಿ ಇವರು ರಚಿಸಿರುವ ಬುದ್ಧಭೂಮಿ (ಕವನಸಂಕಲನ) ,ದಲಿತ ಸಾಹಿತ್ಯಾವಲೋಖನ (ಸಂಶೋಧನಾ) ಎಂಬ ಮೌಲ್ಯಯತವಾದ ಕೃತಗಳನ್ನು ಹೊರತಂದಿದ್ದಾರೆ ಹಾಗೂ ಅವರು 8 ಕ್ಕು ಹೆಚ್ಚು ಅಂತರಾಷ್ಟ್ರೀಯ ಲೇಖನಗಳನ್ನು ಮತ್ತು 5 ರಾಷ್ಟ್ರೀಯ ಲೇಖನಗಳನ್ನು ಪ್ರಕಟಿಸಿದ್ದಾರೆ ಹಲವಾರು ರಾಜ್ಯ ಮತ್ತು ರಾಷ್ಟ್ರಮಟ್ಟದ ವಿಚಾರ ಸಂಕೀರ್ಣಗಳಲ್ಲಿ ಪ್ರಬಂಧ ಮಂಡಿಸಿದ್ದಾರೆ ಹಲವಾರು ಕವಿಗೊಷ್ಠಿಗಳಲ್ಲಿ ಸ್ವ-ರಚಿತ ಕವಿತಗಳನ್ನು ವಾಚಿಸಿದ್ದಾರೆ ಇವರು ಸಾಹಿತ್ಯಿಕ ಸಾಧನೆಯನ್ನು ಗುರುತಿಸಿ ಬೀದರ್ ಜಿಲ್ಲೆಯ ವಿಶ್ವ ಕನ್ನಡಿಗರ ಸಂಸ್ಥೆ 65ನೇ ಕನ್ನಡ ರಾಜ್ಯೋತ್ಸವದ ಅಂಗವಾಗಿ ಕರ್ನಾಟಕ ರಾಜ್ಯೋತ್ಸವ ರತ್ನರಾಜ್ಯ ಪ್ರಶಸ್ತಿಗೆ ಡಾ.ಶರಣಪ್ಪ ಛಲವಾದಿಯವರ ಬುದ್ಧ ಭೂಮಿ ಕೃತಿಯು ಆಯ್ಕೆಯಾಗಿದೆ ಪ್ರಶಸ್ತಿ ಪ್ರದಾನ ಸಮಾರಂಭ 30ನೆ ನವೆಂಬರ್ 2020 ಸೋಮವಾರದಂದು ಪೂಜ್ಯ ಚನ್ನಬಸವ ಪಟ್ಟದೇವರು ರಂಗಮಂದಿರ ಬೀದನಲ್ಲಿ ಪ್ರಶಸ್ತಿ ಪ್ರದಾನ ನಡೆಯಿಲಿದೆ

Share and Enjoy !

Shares