ವಿಜಯನಗರವಾಣಿ ಸುದ್ದಿ
ರಾಯಚೂರು ಜಿಲ್ಲೆ
ಮಸ್ಕಿಯಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿಕೆ ಸಿಸಿಬಿಯಿಂದ ರೋಶನಬೇಗ ಬಂಧನ ವಿಚಾರ ರೋಶನಬೇಗ ನಮ್ಮ ಪಾರ್ಟಿಯಲ್ಲಿಲ್ಲ.
ನಮಗೂ ಅವರಿಗೂ ನಮಗೂ ಸಂಬಂಧವಿಲ್ಲ
ಐಎಂಎ ಹಗರಣದಲ್ಲಿ ಜಮೀರ್ ಅಹ್ಮದ ಭಾಗಿ ಆರೋಪ ವಿಚಾರ.
ಈಗಾಗಲೇ ಅವರನ್ನ ಕರೆಸಿ ಸಿಸಿಬಿ ವಿಚಾರಣೆ ಮಾಡಿದೆ.ಈಗಾಗಲೇ ಎರಡ ಮೂರು ಬಾರಿ ಜಮೀರ ವಿಚಾರಣೆ ವೇಳೆಯಲ್ಲಿ ಅವರದೇನು ಪಾತ್ರವಿಲ್ಲವೆಂದು ಹೇಳಿದ್ದಾರೆ.
ಮಸ್ಕಿ ಬೈ ಎಲೆಕ್ಷನ್ ವಿಚಾರ
ಈ ಬಾರಿ ಬೈ ಎಲೆಕ್ಷನಲ್ಲಿ ಜನ ಪ್ರತಾಪಗೌಡ ಪಾಟೀಲಗೆ ತಕ್ಕ ಪಾಠ ಕಲಿಸಲಿದ್ದಾರೆಂಬ ವಿಶ್ವಾವಿದೆ ಎಂದ ಸಿದ್ದು.
ಮಸ್ಕಿ ಬೈ ಎಲೆಕ್ಷನಲ್ಲಿ ಕಾಂಗ್ರೇಸ್ ಪಕ್ಷ ಗೆಲುವು ನಿಶ್ಚಿತ. ಬಿಜೆಪಿಯವರು ಈಗ ಬೈ ಎಲೆಕ್ಷನ್ ನಾವೇ ಗೆಲ್ಲುತ್ತೇವೆ ಎನ್ನುತ್ತಾರೆ ನಾನು ಸಿಎಂ ಆಗಿದ್ದಾಗ ನಡೆದ ಬೈ ಎಲೆಕ್ಷನ್ ನಲ್ಲಿ ನಾವು ಗೆದ್ದಿದ್ದವು ಬಿಜೆಪಿ ಅಧಿಕಾರ ದುರಪಯೋಗ ಪಡಿಸಿಕೊಂಡು ಚುನಾವಣೆ ಮಾಡುತ್ತಿದೆ
ಕಾಂಗ್ರೆಸ್ಸಿನಲ್ಲಿ ಯಾವುದೇ ಗೊಂದಲವಿಲ್ಲ, ನಾಯಕತ್ವದ ಬಗ್ಗೆ ಗೊಂದಲ ಸುಳ್ಳು
ನಾವು ಒಗ್ಗಟ್ಟಾಗಿದ್ದೇವೆ
ಜೆಡಿಎಸ್ ಬೈ ಎಲೆಕ್ಷನ್ ನಲ್ಲಿ ನಿಲ್ಲುವುದಿಲ್ಲ ಎಂಬ ವಿಚಾರಅವರು ಚುನಾವಣೆ ಘೋಷಣೆಯ ನಂತರ ಗೊತ್ತಾಗುತ್ತದೆ
ಅವರ ಹೇಳಿದಂತೆ ಎಂದಾದರೂ ನಡೆದುಕೊಂಡಿದ್ದಾರಾ ಎಂದು
ಸಿದ್ದರಾಮಯ್ಯ ಮಸ್ಕಿಯಲ್ಲಿ ಹೇಳಿಕೆ ನಿಡಿದರು