ಆದರ್ಶ‌ ಲಾಡ್ಜ್ ನಲ್ಲಿ 23 ವರ್ಷದ ಯುವಕ ನೇಣಿಗೆ ಶರಣು

Share and Enjoy !

Shares
Listen to this article

ವಿಜಯನಗರ ವಾಣಿ ಸುದ್ದಿ:
ರಾಯಚೂರು ಜಿಲ್ಲೆ…

 

ಸಿಂಧನೂರು: ನಗರದ ಆದರ್ಶ ಲಾಡ್ಜ್ ನಲ್ಲಿ ಅಭಿಷೇಕ್ ತಂದೆ ಬಸವರಾಜ ತುರುವಿಹಾಳ ವಾರ್ಡ ನಂ 6 ಮಂಗಳವಾರ 2:20 ಗಂಟೆ ಸುಮಾರಿಗೆ ಆದರ್ಶ ಲಾಡ್ಜ್ ಡೋರ್ ಸಂಖ್ಯೆ 115 ಯಲ್ಲಿ ಪಡೆದು. ನಂತರ ಹೊರಗಡೆ ಹೋಗಿ ಪುನಃ ರಾತ್ರಿ
8:30 ಗಂಟೆ ಸುಮಾರಿಗೆ ಬಂದಿದ್ದಾನೆ.ಲಾಡ್ಜ್ ಅವಧಿ ಮುಗಿದ ನಂತರ ಆದರ್ಶ ಲಾಡ್ಜ್ ಮ್ಯಾನೇಜ್ ಮೆಂಟ್ ಮುಖ್ಯಸ್ಥರಾದ ಎಂಎಸ್ ತರುಣ್ ಎಂ ಆರ್ ಸೂರ್ಯನಾರಾಯಣ ಅವರು ಇಂದು ಮಧ್ಯಾಹ್ನ 3:39 ಸುಮಾರಿಗೆ ನೋಡಿದಾಗ ಈ ತರುಣ ಯುವಕ ನೇಣು ಬಿಗಿದುಕೊಂಡಿರುವುದನ್ನು ಗಮನಿಸಿ
ನಗರ ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದಾರೆ .
ಘಟನಾ ಸ್ಥಳಕ್ಕೆ ನಗರ ಪೋಲಿಸ್ ಠಾಣೆಯ ಪಿಎಸ್ಐ ವಿಜಯಕ್ರಿಷ್ಣ ಭೇಟಿನೀಡಿ ಪರಿಶೀಲನೆ ನಡೆಸಿದ್ದಾರೆ.

Share and Enjoy !

Shares