ತಾಲ್ಲೂಕು ಆಡಳಿತದಿಂದ ಸರಳ ಕನಕದಾಸ ಜಯಂತಿ ಆಚರಣೆ

Share and Enjoy !

Shares
Listen to this article

 

ವಿಜಯನಗರವಾಣಿ ಸುದ್ದಿ
ರಾಯಚೂರು ಜಿಲ್ಲೆ
ಲಿಂಗಸುಗೂರು: ಕೋವಿಡ್-19 ಹಿನ್ನೆಲೆ ಕನಕದಾಸ ಜಯಂತಿಯನ್ನು ಲಿಂಗಸುಗೂರ ತಾಲ್ಲೂಕು ಆಡಳಿತವು ಸರಳವಾಗಿ ಆಚರಣೆ ಮಾಡಿದೆ. ಕಛೇರಿಯಲ್ಲಿ ಕನಕದಾಸರ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡುವ ಮೂಲಕ ಸಿಬ್ಬಂದಿಗಳು ಯಾವುದೇ ಆಡಂಬರ ಇಲ್ಲದೇ ಸರಳ ಆಚರಣೆ ಮಾಡಿದರು. ಈ ವೇಳೆ ತಶಿಲ್ಧಾರಾದ ಚಾಮರಾಜ ಪಾಟೀಲ ಬಿ ಇ ಓ ಹೊಂಬಣ್ಣ ರಾಠೋಡ್ ಜಿಲ್ಲಾ ಪಂಚಾಯಿತಿ ಅಧಿಕಾರಿಗಳಾದ ಶಿವಕುಮಾರ್ m ಜಯಪ್ಪ ಹನುಮಂತಪ್ಪ ಕಂದಗಲ್ ಮುದುಕಪ್ಪ ವಕೀಲ್ ಬಿರಪ್ಪ ನಿಲೋಗಲ್ ಶಿವಾನಂದ ನರಹಟ್ಟಿ ಇತರರು ಇದ್ದರು

Share and Enjoy !

Shares