ವಿಜಯನಗರವಾಣಿ ಸುದ್ದಿ
ರಾಯಚೂರು ಜಿಲ್ಲೆ
ಲಿಂಗಸೂಗೂರು :ತಾಲ್ಲೂಕಿನ ಪಟ್ಟಣದ ಚಿನ್ನದ ಗಣಿಗೆ ನೂತನವಾಗಿ ಅಧಿಕಾರ ವಹಿಸಿಕೊಂಡ
ಮಾನಪ್ಪ ಡಿ ವಜ್ಜಲ್ ರವರು ಹಟ್ಟಿ ಚಿನ್ನದ ಗಣಿಯ ಅಡಳಿತ ಮಂಡಳಿಯ ಅಧ್ಯಕ್ಷರಾದ ಬಳಿಕ ಮೊದಲ ಬಾರಿಗೆ ಕಂಪನಿಗೆ ಭೇಟಿ ನೀಡಿ
ಸುಮಾರು 2000 fit ಅಳದಲ್ಲಿ ಭೂ ಗರ್ಭದಲ್ಲಿ ನಡೆಯುವ ಚಿನ್ನ ಉತ್ಪದನೆಯ ಕಾಮಗಾರಿಗಳನ್ನ ವೀಕ್ಷಿಸಿ ಕಾರ್ಮಿಕರ ಕುಂದು ಕೊರತೆಗಳನ್ನು ಆಲಿಸಿದರು.ಈ ಸಂದರ್ಭದಲ್ಲಿ.ಕಂಪನಿಯ ಅಧಿಕಾರಿಗಳು ಹಾಗೂ ಸಿಬ್ಬಂದಿ ಗಳು ಇದ್ದರು