ಡಾ|| ಬಾಬು ಜಗಜೀವನ್ ರಾಮ್ ಜನಜಾಗೃತಿ ವೇದಿಕೆಯಿಂದ ಮಹಾ ಪರಿನಿರ್ವಾಣ ದಿನ ಆಚರಣೆ

Share and Enjoy !

Shares

 

ಬಳ್ಳಾರಿ : ಕರ್ನಾಟಕ ರಾಜ್ಯ ಡಾ|| ಬಾಬು ಜಗಜೀವನ್ ರಾಮ್ ಜನಜಾಗೃತಿ ವೇದಿಕೆ ಬಳ್ಳಾರಿ ಜಿಲ್ಲಾಧ್ಯಕ್ಷರಾದ ಹೆಚ್.ಕೆಂಚಪ್ಪ, ರಾಜ್ಯಾಧ್ಯಕ್ಷರಾದ ಟಿ.ಪಂಪಾಪತಿ ಮತ್ತು ಜಿಲ್ಲಾ ಪದಾಧಿಕಾರಿಗಳು ಅಂಬೇಡ್ಕರ್ ಭವನದ ಮುಂದೆ ಇರುವ ಡಾ||ಬಿ.ಆರ್.ಅಂಬೇಡ್ಕರ್ ಪ್ರತಿಮೆಗೆ 64ನೇ ಪುಣ್ಯತಿಥಿಯ ಅಂಗವಾಗಿ ಪುಷ್ಪ ಮಾಲಾರ್ಪಣೆ ಮಾಡುವ ಮುಖಾಂತರ ಪರಿನಿರ್ವಾಣವನ್ನು ಆಚರಿಸಲಾಯಿತು.
ಈ ಸಂದರ್ಭದಲ್ಲಿ ರಾಜ್ಯಾಧ್ಯಕ್ಷರಾದ ಟಿ.ಪಂಪಾಪತಿ, ಜಿಲ್ಲಾಧ್ಯಕ್ಷರಾದ ಹೆಚ್.ಕೆಂಚಪ್ಪ, ಜೆ.ಸುಂಕಣ್ಣ, ಕೆ.ಬಾಬು, ರಾಮಚಂದ್ರಪ್ಪ, ಹೆಚ್.ಎಸ್.ಗಾದಿಲಿಂಗಪ್ಪ, ಹೆಚ್.ಭೀಮಲಿಂಗಪ್ಪ, ಬಿ.ಎಸ್.ಗಂಗಾಧರ, ಯಲ್ಲಪ್ಪ, ರಘುಪತಿ, ಕೃಷ್ಣಮೂರ್ತಿ, ಹುಲುಗಪ್ಪ ಹೆಚ್., ಕೆ.ಮಲ್ಲಿಕಾರ್ಜುನ, ಅರುಣಚಲಂ, ತಿಪ್ಪೇಸ್ವಾಮಿ, ಅನಿಲಕುಮಾರ್, ಇನ್ನಿತರರು ಭಾಗವಹಿಸಿದ್ದರು.

Share and Enjoy !

Shares