ಬಳ್ಳಾರಿ : ನಗರ ಘಟಕ ವತಿಯಿಂದ ಸಂವಿಧಾನ ಶಿಲ್ಪಿ ಭಾರತರತ್ನ ಡಾ!! ಬಾಬಾ ಸಾಹೇಬ್ ಅಂಬೇಡ್ಕರ್ ಅವರ 64ನೇ ಮಹಾಪರಿನಿರ್ವಾಣ ದಿನಾಚರಣೆ ಅಂಗವಾಗಿ ಅಂಬೇಡ್ಕರ್ ಭವನದ ಬಾಬಾ ಸಾಹೇಬ್ ಅವರ ಪ್ರತಿಮೆಗೆ ಮಾಲಾರ್ಪಣೆ ಮಾಡುವ ಮೂಲಕ ಗೌರವ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ನಗರ ಶಾಸಕ ಜಿ. ಸೋಮ ಶೇಖರ್ ರೆಡ್ಡಿ ರವರು. ಸಫಾಯಿ ಕರ್ಮಚಾರಿ ಅಭಿವೃದ್ದಿ ನಿಗಮದ ಅಧ್ಯಕ್ಷ ಹೆಚ್. ಹನುಮಂತಪ್ಪ, ಪಕ್ಷದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶ್ರೀನಿವಾಸ ಮೋತ್ಕರ್ ,ನಗರ ಅಧ್ಯಕ್ಷ ವೆಂಕಟೇಶ್ವರ ,ಪ್ರಧಾನ ಕಾರ್ಯದರ್ಶಿ ರಾಮಾಂಜಿನಿ, ಎಸ್.ಸಿ ಮೋರ್ಚಾದ ನಗರ ಅಧ್ಯಕ್ಷ. ಬಿ. ಇ. ರಾಜೇಶ್. ಪ್ರಧಾನ ಕಾರ್ಯದರ್ಶಿಗಳಾದ ಹುಲುಗಪ್ಪ. ಕೇಧರ್ ನಾಥ್. ಉಪಾಧ್ಯಕ್ಷರಾದ ಷಣ್ಮುಖ, ಅಂಜಿನಿ ಹಾಗೂ ಕಾರ್ಯಕರ್ತರುಗಳಾದ ಸೆಂ ಕಣ್ಣ,ಎನ್ನಪ್ಪ. ಹನುಮಂತ,ಮಹೇಶ್ ,ದುರುಗಣ್ಣ.ಕುಬೇರ,ನವೀನ್, ಗುರುಲಿಂಗ ರಾಮಾಂಜಿ.ರಾಜ,ಅಂಬರೇಶ್,ಇನ್ನೂ ಮುಂತಾದವರು ಪಾಲ್ಗೊಂಡಿದ್ದರು