ಈಚನಾಳ ಗ್ರಾಮದಲ್ಲಿ ಅಂಬೇಡ್ಕರ್ ಅಭಿಮಾನಿ ಬಳಗ ದಿಂದ ಮೆಣದ ಬತ್ತಿ ಹಚ್ಚಿ ಮೌನ ಮೆರವಣಿಗೆ

Share and Enjoy !

Shares
Listen to this article

 

ವಿಜಯನಗರವಾಣಿ ಸುದ್ದಿ
ರಾಯಚೂರು ಜಿಲ್ಲೆ

ಲಿಂಗಸೂಗೂರು :64 ನೇ ಮಹಾ ಪರಿನಿರ್ವಾಣ ಪ್ರಯುಕ್ತ ಸಾಯಂಕಾಲ 06: 30 ಕ್ಕೆ ಈಚನಾಳ ಗ್ರಾಮ ದಲ್ಲಿ ಬಸವೇಶ್ವರ ಭಾವಚಿತ್ರ ನಾಮಫಲಕ ದಿಂದ ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಭಾವಚಿತ್ರ ನಾಮಫಲಕದ ವರೆಗೇ ಮೆಣದ ಬತ್ತಿ ಹಚ್ಚಿ ಮೌನ ಮೆರವಣಿಗೆ ಮೂಲಕ ಮಹಾನಾಯಕ ನಿಗೇ ಗೌರವ ಸಮರ್ಪಣೆ ಸಲ್ಲಿಸಲಾಯಿತು . ಈ ಸಂದರ್ಭದಲ್ಲಿ ಡಾಕ್ಟರ್ ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಕೇವಲ ಒಂದು ಜಾತಿ ಹಾಗೂ ಧರ್ಮ ಕ್ಕೆ ಸೀಮಿತ ವಲ್ಲ, ಯುವಕರು ಅಂಬೇಡ್ಕರ್ ಅವರನ್ನು ತಿಳಿಯಲು ಶಿಕ್ಷಣವಂತರಾಗಬೇಕು,ಅವರ ಜೀವನ ಚರಿತ್ರೆ ಯ ಪುಸ್ತಕ ಗಳನ್ನ ಓದಬೇಕು ಎಂದು ಶರಣಬಸವ ಹಡಪದ ಅಭಿಪ್ರಾಯ ವ್ಯಕ್ತಪಡಿಸಿದರು. ಈ ಸಂದರ್ಭದಲ್ಲಿ ಜಿ ಪರಮೇಶ್ವರ್ ಯುವ ಸೈನ್ಯ ದ ಜಿಲ್ಲಾ ಅಧ್ಯಕ್ಷ ಮಲ್ಲರೆಡ್ಡಪ್ಪ ದೊಡ್ಡಮನಿ, ಆದಪ್ಪ ಎನ್ ಮೇಟಿ, ಯಮನಪ್ಪ ಕಟ್ಟಿಮನಿ,ನಾಗಪ್ಪ ಸಾಲ್ಮನಿ, ನಾಗರಾಜ್ ಜಿ.ನಾಯಕ ,ಸಣ್ಣ ಗದ್ದೆಪ್ಪ ಹಳ್ಳಿ, ರಮೇಶ ಚಿಗರಿ,ಸಹದೇವಪ್ಪ ಕರಡಿ, ಅಮರೇಶ ಗಾಳಪೂಜಿ, ಶ್ರವಣಕುಮಾರ ದಾಸರ್, ಅಮರೇಶ ಛಲವಾದಿ, ಹುಲುಗಪ್ಪ ಕಟ್ಟಿಮನಿ, ಇನ್ನಿತರರಿದ್ದರು.

Share and Enjoy !

Shares