ವಿಜಯನಗರವಾಣಿ ಸುದ್ದಿ
ರಾಯಚೂರು ಜಿಲ್ಲೆ
ಮಸ್ಕಿ: ಭೂ ಸುಧಾರಣಾ ಕಾಯ್ದೆ
ವಿದ್ಯುತ್ ಕಾಯ್ದೆ
ಎಪಿಎಂಸಿ ಕಾಯ್ದೆ ಯನ್ನು ಹಿಂಪಡಿಯುವಂತೆ ದೇಶವ್ಯಾಪಿ ರೈತಪರ ಮತ್ತು ಕಾರ್ಮಿಕ ಸಂಘಟನೆಗಳು ಬಂದ್ ಗೆ ಕರೆನಿಡಿದ್ದು ಪಟ್ಟಣದಲ್ಲಿ ಎಲ್ಲಾ ಅಂಗಡಿ ಮುಂಗಡುಗಳನ್ನು ಬಂದ್ ಮಾಡುವತ್ತೆ ಸಂಘಟನೆಗಳ ಸದಸ್ಯರು ಮನವಿಯನ್ನು ಮಾಡುತ್ತಿದ್ದಾರೆ
ಬಸ್ ಗಳ ಓಡಾಟ ಕಡಿಮೆ ಆಗಿದ್ದು ದೂರದ ಊರಿಗೆ ಹೊಗಳು ಪ್ರಯಾಣಿಕರು ಹರಸಾಹಸ ಪಡುತ್ತಿದ್ದಾರೆ ಪೊಲೀಸ್ ಇಲಾಖೆ ಯಾವುದೇ ಅಹಿತಕರ ಘಟನೆಗಳು ಆಗದಂತೆ ಕಟ್ಟ ಎಚ್ಚರ ವಹಿಸಿದ್ದಾರೆ.
ಒಟ್ಟಾರೆ ಮಸ್ಕಿ ಬಂದ್
ಎಷ್ಟರ ಮಟ್ಟಿಗೆ ಯಶಸ್ವಿಯಾಗುತ್ತದೆ ಎಂಬುದನ್ನು ಕಾದು ನೋಡಬೇಕಿದೆ