ವಿಜಯನಗರವಾಣಿ ಸುದ್ದಿ
ರಾಯಚೂರು ಜಿಲ್ಲೆ
ಮಸ್ಕಿ : ತಾಲ್ಲೂಕಿನ ಪಮನಕಲ್ಲುರೂ ಗ್ರಾಮದ ಹೊರವಲಯದ ಶ್ರೀ ಆದಿ ಬಸವೇಶ್ವರ ದೇವಸ್ಥಾನದ ಆವರಣದಲ್ಲಿ ಇರುವ
5ಎ ಕಾಲುವೆ ಹೋರಾಟ ಸಮಿತಿಯಿಂದ ಅನಿರ್ದಿಷ್ಟ ಅವಧಿ ಧರಣಿ ಮುಂದುವರೆದಿದ್ದು 19 ದಿನಗಳನ್ನು ಪೂರೈಸಿದರು
ಧರಣಿಸಳ್ಥದಂತ ಸುಳಿಯದ ಅಧಿಕಾರಿಗಳು,ಜನಪ್ರಗತಿ ನಿಧಿಗಳು 19 ದಿನದಂದು , ಕವಿತಾಳ ಪಾಮನಕಲ್ಲೂರ, ಅಮೀನಗಡ ವಟಗಲ್ ,ಆನಂದಗಲ್,ಚಿಲ್ಕರಾಗಿ,
ಬುದ್ದಿನ್ನಿ,ಮಸ್ಕಿ,ಅಂಕುಶದೋಡ್ಡಿ,ಹಿಲಾಲಪೂರ,ಬೆಂಚಮರಡಿ,ತುಪ್ಪದೂರ, ಇನ್ನಿತರ ಗ್ರಾಮದ ರೈತರು ಭಾಗವಹಿಸಿದ್ದರು.ರೈತರನ್ನು ಉದ್ದೇಶಿಸಿಮಾತನಾಡಿದ ಶಿವಣ್ಣ ವಕೀಲರುಮಾತನಾಡಿನಮ್ಮ ಹೋರಾಟಕ್ಕೆ ಹೆಚ್ಚು ಹೆಚ್ಚು ರೈತರು ಭಾಗವಹಿ ಧರಣಿಯನ್ನು ಯಶಸ್ವಿಗೊಳಿಸಬೇಕು ಸರಕಾರದಿಂದ 5 A ಯೋಜನೆಗೆ ಆದೇಶವನ್ನು ನೀಡುವವರಿಗೆ ನಮ್ಮ ಹೋರಾಟ ಹೀಗೆ ಮುಂದುವರಿಯಿತದೆ.ನಮಗೆ ಸಹಾಯ ಸಹಕಾರ ನೀಡುವ ಎಲ್ಲಾ ಮಹನೀಯರಿಗೊ ಅಭಿನಂದನೆಗಳುನ್ನು ತಿಳಿಸುತ್ತಾ ರೈತರನ್ನು ಹುರಿದುಂಬಿಸಿದರು.ಈ ಸಂದರ್ಭದಲ್ಲಿ. ಹೋರಾಟ ಸಮಿತಿಯ ಸರ್ವ ಸದಸ್ಯರು ಹಾಗೂ ವಿವಿಧ ಗ್ರಾಮಗಳ ರೈತರು ಭಾಗವಹಿಸಿದ್ದರು.