ವಿಜಯನಗರವಾಣಿ ಸುದ್ದಿ
ರಾಯಚೂರು ಜಿಲ್ಲೆ
ವಿಜಯನಗರವಾಣಿ ಸುದ್ದಿ
ರಾಯಚೂರು ಜಿಲ್ಲೆ
ಲಿಂಗಸುಗುರು :ನಗರದ ಮಾತಾ ಮಾಣಿಕೇಶ್ವರಿ ಗೋ ಶಾಲೆಯಲ್ಲಿ ನೂತನ ಹಟ್ಟಿ ಚಿನ್ನದ ಗಣಿಯ ಅಧ್ಯಕ್ಷರಾದ ಮಾನಪ್ಪ ಡಿ ವಜ್ಜಲ್
ರವರು ಗೋವನ್ನು ಪೂಜೆ ಮಾಡುವುದರ ಮೂಲಕ ವಿಧೆಯಕವನ್ನು ಸ್ವಾಗತಿಸಿದರು.
ಈ ಸಂದರ್ಭದಲ್ಲಿ ಪಕ್ಷದ ಅಧ್ಯಕ್ಷರಾದ ವೀರನಗೌಡ ಪಾಟೀಲ್ ಮುಖಂಡರಾದ ಜಗನ್ನಾಥ ಕುಲಕರ್ಣಿ ಪಾಂಡುರಂಗ ಅಪ್ಟೆಜೀ ಗೋವಿಂದ ನಾಯಕ ಮುದಕಪ್ಪ ನಾಯಕ ಮಾದಯ್ಯಸ್ವಾಮಿ ಅಯ್ಯನಗೌಡ ಅಮರೇಶ ಮಡ್ಡಿ ಚನ್ನಬಸವ ಹಿರೇಮಠ ಬಸವರಾಜ ಗುತ್ತೆದಾರ ಮೋಹನ ಮಹಿಳಾ ಮೋರ್ಚಾದ ಅಧ್ಯಕ್ಷರಾದ ಜಯಶ್ರೀ ಸಕ್ರಿ ಬಸಮ್ಮ ಪರಮೇಶ ಯಾದವ ಮತ್ತಿತರರು ಭಾಗವಹಿಸಿದ್ದರು