ಕಾಳಾಪೂರಗ್ರಾ.ಪಂ.ಒಂದೇ ನಾಮಪತ್ರ ಸಲ್ಲಿಕೆ

ವಿಜಯನಗರವಾಣ
ರಾಯಚೂರು ಜಿಲ್ಲೆ

ಲಿಂಗಸೂಗೂರು :ಕಾಳಾಪೂರಗ್ರಾಮ ಪಂಚಾಯಿತಿಯ 11.12.2020 ಇಂದು ಕಾಳಾಪೂರಾ ಗ್ರಾಮ ಪಂಚಾಯ್ತಿ ವ್ಯಾಪ್ತಿಗೆ ಬರುವ 6 ಗ್ರಾಮಗಳು ಮತ್ತು 5 ತಾಂಡ್ಧಗಳು ಬರುತ್ತವೆ ಮಿಂಚೇರಿ ಮೀಸಲು ಕ್ಷೇತ್ರ ದಿಂದ್ದ ಕಾಳಾಪೂರ ಗ್ರಾಮ ಪಂಚಾಯತ್ ವ್ಯಾಪ್ತಿಗೆ ಬರುವ ಮಿಂಚೇರಿ ಗ್ರಾಮದಿಂದ ಒಂದು ನಾಮ ಪತ್ರ ಸಲ್ಲಿಕೆಯಾಗಿದೆ ಎಸ್ಸಿ ಮಹಿಳೆ ಮೀಸಲು ಕ್ಷೇತ್ರ ಮಹಿಳೆ ಸ್ಥಾನಕ್ಕೆ ದುರುಗವ್ವ ಗಂಡ ಹುಲುಗಪ್ಪ ಎಂಬ ಮಹಿಳೆ ನಾಮಪತ್ರ ಸಲ್ಲಿಸಿದ್ದು ಮುಖ್ಯ ಚುನಾವಣೆ ಅಧಿಕಾರಿಗಳಾದ ಸಿದ್ದಪ್ಪ ಬಾಚನಾಳ ಉಪ ಚುನಾವಣೆ ಅಧಿಕಾರಿ ನಾಗೇಶ್ ಮಾಹಿತಿ ನೀಡಿದರು

Share and Enjoy !

Shares