ಕಾಂಗ್ರೆಸ್ ನವರದು ಕೇವಲ ಬುರುಡೆ ಪ್ರಚಾರ: ಶಾಸಕಎಮ್ ಎಸ್ ಸೋಮಲಿಂಗಪ್ಪ

Share and Enjoy !

Shares
Listen to this article

 

ವಿಜಯನಗರವಾಣಿ ಸುದ್ದಿ
ಬಳ್ಳಾರಿ ಜಿಲ್ಲೆ

ಸಿರುಗುಪ್ಪ: ಗ್ರಾಮ ಪಂಚಾಯತಿ ಸಿರುಗುಪ್ಪ ತಾಲೂಕ ಚುನಾವಣಾ ವಿಕ್ಷಕ ಶಾಸಕ ನಾಗೇಂದ್ರ ಅವರು ನಿನ್ನೆ ಸುದ್ದಿಗೊಷ್ಠಿಯಲ್ಲಿ 27 ಗ್ರಾಮ ಪಂಚಾಯತಿಯಲ್ಲಿ ಗೆಲವು ನಮ್ಮದೆ ಎಂದು ಹೇಳಿಕೆ ಕುರಿತು ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಕಾಂಗ್ರೆಸ್ ಪಕ್ಷದವರು ಬುರುಡೆ ಬೀಡುವದರಲ್ಲಿ ನಿಶ್ಸಿಮರು ಸುಳ್ಳು ಹೆಳುವ ಮುಖಾಂತರ ಮತಾದರರನ್ನು ಸೇಳೆಯುವ ತಂತ್ರಗಾರಿಕೆಗೆ ಮುಂದಾಗಿದ್ದಾರೆ ನಮ್ಮ ತಾಲೂಕಿನ ಜನರು ಅಭಿವೃದ್ಧಿ ಕಾರ್ಯಗಳನ್ನು ನೋಡಿ ನಮಗೆ ಮತಹಾಕುತ್ತಾರೆ ಈ ಚುನಾವಣೆಯಲ್ಲಿ 20 ಗ್ರಾಂ ಪಂಗಳಲ್ಲಿ ಗೇಲವು ನಮ್ಮದೆ ಎಂದು ಹೇಳಿದರು.

ಮಾದ್ಯಮದವರು ಕೇಳಿದ ಪ್ರಶ್ನೆಗೆ ಉತ್ತಸಿರಿದ ಅವರು ತಾಲೂಕಿನ ಗಡಿ ಭಾಗದ ಮಧ್ಯದ ಅಂಗಡಿ ಪ್ರಾರಂಭಕ್ಕೆ ನಮ್ಮ ವಿರೋದವಿದೆ
ಗಡಿ ಭಾಗದ ಇಟಗಿಹಾಳ್ ಗೆ ಮದ್ಯಸೇವಿಸಲು ಬರುವವರು ಗಲಾಟೆ ಮತ್ತು ಮಹಿಳಿಯರಿಗೆ ಮುಜುಗರ ವಾಗುವಂತ ರೀತಿಯಲ್ಲಿ ವರ್ತಿಸುತ್ತಿದ್ದಾರೆ ಎಂದು ಗ್ರಾಮಸ್ಥರ ಆರೋಪ ನನಗು ತಿಳಿದುಬಂದಿದೆ
ಆದರು ಈ ಪ್ರಕರಣ ನ್ಯಾಯಲಯದ ಹಂತಕ್ಕೆ ಹೊಗಿದೆ ನ್ಯಾಯಲಯವು ಗ್ರಾಮಸ್ಥರಿಗೆ
ಅನುಕೂಲವಾಗುವ ರೀತಿ ತೀರ್ಪು ನೀಡಲಿದೆ
ಎನ್ನುವದು ನಮ್ಮನಂಬಿಕೆಯಾಗಿದೆ.
ಮಧ್ಯದಂಗಡಿ ಅಲ್ಲಿ ಮರು ಪ್ರಾರಂಭಕ್ಕೆ ನಮ್ಮ ವಿರೋದವಿದೆ ನಾನು ಗ್ರಾಮಾಸ್ತರ ಪರವಾಗಿದ್ದೆನೆ ಎಂದು ಹೇಳಿದರು.

 

Share and Enjoy !

Shares