ಕಾಂಗ್ರೆಸ್ ಪಕ್ಷ ತೋರೆದು ಬಿಜೆಪಿ ಪಕ್ಷಕ್ಕೆ ಸೇರ್ಪಡೆಯಾದ ಮುಖಂಡರು

Share and Enjoy !

Shares
Listen to this article

 

ವಿಜಯನಗರವಾಣಿ ಸುದ್ದಿ
ರಾಯಚೂರು ಜಿಲ್ಲೆ

ಲಿಂಗಸುಗುರು: ಕ್ಷೇತ್ರದ ಮಾಜಿ ಶಾಸಕರು ಹಟ್ಟಿ ಚಿನ್ನದ ಗಣಿ ಕಂಪನಿಯ ಅಧ್ಯಕ್ಷರಾದ ಮಾನಪ್ಪ ಡಿ ವಜ್ಜಲ್ ರವರ ನೇತೃತ್ವದಲ್ಲಿ
ನೀರಲಕೇರಿ ಗ್ರಾಮ ಹಿರಿಯರಾದ ದೇವರೇಡ್ಡೆಪ್ಪ ಹಾದಿಮನಿ ನಾಗರೇಡ್ಡೆಪ್ಪ ರಾಯಚೂರು ಜಟ್ಯಪ್ಪ ಲಕುಂದಿ ಅಮರಪ್ಪ ರಾಯಚೂರು ಅಮರಪ್ಪ ಸಾಹುಕಾರ್ ಬಸಪ್ಪ ಬಳಿಗಾರ ಕಾಂಗ್ರೆಸ್ ಪಕ್ಷವನ್ನ ತೋರೆದು ಬಿಜೆಪಿ ಪಕ್ಷವನ್ನ ಸೇರ್ಪಡೆಯಾದರು.
ಈ ಸಂದರ್ಭದಲ್ಲಿ. ರಾಯಚೂರು ನಗರ ಶಾಸಕರಾದ ಶ್ರೀ ಡಾ. ಶಿವರಾಜ್ ಪಾಟೀಲ್ ರವರು ಹಾಗೂ ಪ್ರಥಮ ದರ್ಜೆ ಗುತ್ತೆದಾರರು ಹಿರಿಯರ ಮುಖಂಡರಾದ ಶ್ರೀ ನಾಗಪ್ಪ ವಜ್ಜಲ್ ರವರು ಹನುಮಂತಪ್ಪ ತೊಗರಿ ಡಿ ಜಿ ಗುರಿಕಾರ ಬಸವರಾಜ ಹೊನ್ನಳಿ ಸಾಹುಕಾರ್ ದೊಡ್ಡಪ್ಪ. ರಮೇಶ ಮಲ್ಲಿಕಾರ್ಜುನ ನಾಡಗೌಡ ಮತ್ತಿತರರು ಉಪಸ್ಥಿತರಿದ್ದರು

Share and Enjoy !

Shares