ವಿಜಯನಗರವಾಣಿ ಸುದ್ದಿ
ರಾಯಚೂರು ಜಿಲ್ಲೆಯ
ಲಿಂಗಸುಗುರು: ಹೋಬಳಿಯ ಜಾಗೀರ ನಂದಿಹಾಳ ಗ್ರಾಮಕ್ಕೆ ಮಾನ್ಯ ತಹಶಿಲ್ದಾರರು ಭೇಟಿ ನೀಡಿದರು.
ಈ ವೇಳೆ ಮಾತನಾಡಿದ ಅವರು. ಗ್ರಾಮ ಪಂಚಾಯತ್ ಚುನಾವಣೆಯಲ್ಲಿ ಗ್ರಾಮಸ್ತರು ಯಾವುದೋ ಆಮಿಷಕ್ಕೆ ಒಳಗಾಗಿ ಗ್ರಾ.ಪಂ ಸದಸ್ಯರನ್ನು ಅವಿರೋಧವಾಗಿ ಆಯ್ಕೆಮಾಡದೇ ಕಾನೂನು ಪಾಲನೆ ಮಾಡಿ ಚುನಾವಣೆಯಲ್ಲಿ ಸದಸ್ಯರನ್ನು
ಹರಾಜು ಮೂಲಕ ಆಯ್ಕೆ ಮಾಡಬಾರದೇಂದು,ಆ ರೀತಿ ಮಾಡಿದರೆ ಅಂತವರ ಮೇಲೆ ಕಾನೂನು ರೀತ್ಯಾ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು
ಈ ಸಂದರ್ಭದಲ್ಲಿ.ಲಿಂಗಸುಗುರು
ಅಭಿವೃದ್ಧಿ ಅಧಿಕಾರಿಗಳು ಪಿಎಸ್ಐ ಉಪಸ್ಥಿತರಿದ್ದರು