ವಿಜಯನಗರವಾಣಿ ಸುದ್ದಿ
ರಾಯಚೂರು ಜಿಲ್ಲೆ
ಲಿಂಗಸುಗುರು :ಹೋಬಳಿಯ ಮಾವಿನಭಾವಿ ಗ್ರಾಮಕ್ಕೆ ತಹಸಿಲ್ದಾರ್ ರವರು ಭೇಟಿ ನೀಡಿದರು.ಈ ವೇಳೆ ಗ್ರಾಮಸ್ಥರ ಅನ್ನು ಉದ್ದೇಶಿಸಿ ಮಾತನಾಡಿ.
ಗ್ರಾಮ ಪಂಚಾಯತ್ ಚುನಾವಣೆಯಲ್ಲಿ ಗ್ರಾಮ ಪಂಚಾಯತ್ ಸದಸ್ಯರನ್ನು ಅವಿರೋಧವಾಗಿ ಆಯ್ಕೆ ಮಾಡಬಾರದು
ನಮ್ಮ ದೇಶದ ಪ್ರಜಾಪ್ರಭುತ್ವ ವ್ಯವಸ್ಥೆ ಹಾಗೂ ಸಂವಿಧಾನದ ಅಡಿಯಲ್ಲಿ ಪ್ರತಿಯೊಬ್ಬ ಮತದಾರರಿಗೂ ತಮ್ಮ ತಮ್ಮ ಪ್ರತಿನಿಧಿಯನ್ನು ಆಯ್ಕೆಮಾಡುವ ಹಕ್ಕು ಇರುತ್ತದೆ ಮತದಾರರು ಯಾವುದೇ ಆಸೆ ಆಮಿಷಗಳಿಗೆ ಒಳಗಾಗದೆ ಮತ ಚಲಾಯಿಸಬೇಕೆಂದು ಗ್ರಾಮಸ್ಥರಿಗೆ ತಿಳಿ ಹೇಳಿದರು.
ಈ ಸಂದರ್ಭದಲ್ಲಿ.
ಕಂದಾಯ ನಿರೀಕ್ಷಕರು ಲಿಂಗಸಗೂರು, ಅಭಿವೃದ್ಧಿ ಅಧಿಕಾರಿಗಳು, ಪಿಎಸ್ಐ
ಮಾವಿನಭಾವಿ ಗ್ರಾಮದ ಪ್ರಮುಖ ಮುಂಖಡರು ಉಪಸ್ಥಿತರಿದ್ದರು.